ಭಾರತದಲ್ಲಿ 150 ಆನೆ ಕಾರಿಡಾರ್, ಪ.ಬಂಗಾಳದಲ್ಲಿ ಅಧಿಕ: ಪರಿಸರ ಸಚಿವಾಲಯದ ವರದಿ
ದೇಶದಲ್ಲಿ ಕನಿಷ್ಠ 150 ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದೆ. ಈ ಪೈಕಿ ಗರಿಷ್ಠ 26 ಆನೆ ಕಾರಿಡಾರ್ಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ ಎಂದು ಪರಿಸರ ಸಚಿವಾಲಯದ ವರದಿ ಹೇಳುತ್ತದೆ.Last Updated 13 ಸೆಪ್ಟೆಂಬರ್ 2023, 13:37 IST