ಭಾನುವಾರ, 21 ಡಿಸೆಂಬರ್ 2025
×
ADVERTISEMENT

Elephent death

ADVERTISEMENT

ರೈಲಿಗೆ ಡಿಕ್ಕಿಯಾಗಿ ಆನೆಗಳ ಸಾವು: ವರದಿ ಕೇಳಿದ ಕೇಂದ್ರ

Elephant Train Accident: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ರೈಲು ಡಿಕ್ಕಿ ಹೊಡೆದು ಎಂಟು ಆನೆಗಳು ಮೃತಪಟ್ಟ ಘಟನೆ ಕುರಿತು ಕೇಂದ್ರ ಸರ್ಕಾರ ವರದಿ ಕೇಳಿದೆ ಎಂದು ಸಚಿವ ಭೂಪೇಂದರ್‌ ಯಾದವ್ ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2025, 14:31 IST
ರೈಲಿಗೆ ಡಿಕ್ಕಿಯಾಗಿ ಆನೆಗಳ ಸಾವು: ವರದಿ ಕೇಳಿದ ಕೇಂದ್ರ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ‌ ಆನೆ ಇನ್ನಿಲ್ಲ

ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಕಾಡಾನೆ ದಾಳಿಗೆ ಈಡಾಗಿ ತೀವ್ರವಾಗಿ ಗಾಯಗೊಂಡಿದ್ದ, ‘ಭವಿಷ್ಯದ ಅಂಬಾರಿ ಆನೆ’ ಎಂದೇ ಬಿಂಬಿತವಾಗಿದ್ದ ‘ಗೋಪಾಲಸ್ವಾಮಿ’ (39) ಬುಧವಾರ ಮೃತಪಟ್ಟಿತು. ‘ಮತ್ತಿಗೋಡು ಆನೆ ಶಿಬಿರ’ದಲ್ಲಿದ್ದ ಆನೆಯು 2012ರಿಂದ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿತ್ತು.
Last Updated 23 ನವೆಂಬರ್ 2022, 16:40 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ‌ ಆನೆ ಇನ್ನಿಲ್ಲ

ನಿರ್ಲಕ್ಷ್ಯದಿಂದಲೇ ಸಾಕಾನೆ ಸಾವು: ಕಾಡಿನ ಮಾರ್ಗ ಸುರಕ್ಷಿತವಾಗಿಸಿ

ಯಾವುದೇ ಕಾರಣಕ್ಕೂ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು. ತಿತಿಮತಿಯಿಂದ ಅಳ್ಳೂರು ಗೇಟ್‌ವರೆಗೆ ಎತ್ತರಿಸಿದ ಹೆದ್ದಾರಿ ನಿರ್ಮಿಸಿ ಅಥವಾ ರಸ್ತೆ ಉಬ್ಬನ್ನಾದರೂ ಅಳವಡಿಸಿ ಅಪಘಾತ ನಿಯಂತ್ರಿಸಿ
Last Updated 9 ಅಕ್ಟೋಬರ್ 2018, 19:39 IST
ನಿರ್ಲಕ್ಷ್ಯದಿಂದಲೇ ಸಾಕಾನೆ ಸಾವು: ಕಾಡಿನ ಮಾರ್ಗ ಸುರಕ್ಷಿತವಾಗಿಸಿ
ADVERTISEMENT
ADVERTISEMENT
ADVERTISEMENT
ADVERTISEMENT