ಕ್ರಿಕೆಟ್: ಹಿಮ್ಮತ್ ಅಜೇಯ ಶತಕ
ಹಿಮ್ಮತ್ ಸಿಂಗ್ (ಔಟಾಗದೆ 126; 140ಎ, 12ಬೌಂ, 2ಸಿ) ಅವರ ಶತಕದ ಬಲದಿಂದ ಭಾರತ ತಂಡ 23 ವರ್ಷದೊಳಗಿನವರ ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 4 ವಿಕೆಟ್ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿದೆ.Last Updated 10 ಡಿಸೆಂಬರ್ 2018, 20:16 IST