ಇಂಗ್ಲಿಷ್ ಭಾಷಾ ತರಬೇತಿ: ಬ್ರಿಟಿಷ್ ಕೌನ್ಸಿಲ್ತರಬೇತಿ
ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗಾಗಿ ಕೋರ್ಸ್ ಶುಲ್ಕವನ್ನು ₹ 11 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಲ್ಲಿ ನುರಿತ ಶಿಕ್ಷಕರು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.Last Updated 7 ಮಾರ್ಚ್ 2019, 20:15 IST