ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Environment friendly

ADVERTISEMENT

ಮರುಬಳಕೆ ವಸ್ತುಗಳಿಂದ ಗೂಗಲ್‌ ಸಾಧನಗಳ ತಯಾರಿ; ಪರಿಸರ ಸ್ನೇಹಿಯಾಗುವ ಗುರಿ

ಮರುಬಳಕೆ ವಸ್ತುಗಳನ್ನೇ ಬಳಸಿ ಸಾಧನಗಳನ್ನು ತಯಾರಿಸುವ ಗುರಿಯನ್ನು ಸಾಧಿಸಿರುವುದಾಗಿ ಗೂಗಲ್‌ ಹೇಳಿಕೊಂಡಿದೆ. 2022ರ ವೇಳೆಗೆ ಮರುಬಳಕೆಯ ವಸ್ತುಗಳನ್ನೇ ಉಪಯೋಗಿಸಿ ತನ್ನ ಎಲ್ಲ ಪ್ರಾಡಕ್ಟ್‌ಗಳನ್ನು ಸಿದ್ಧಪಡಿಸುವ ಯೋಜನೆ ರೂಪಿಸಿತ್ತು. 'ಗೂಗಲ್‌ನ ಎಲ್ಲ ಮಾದರಿಯ ಪಿಕ್ಸೆಲ್‌ ಫೋನ್‌ಗಳು ಹಾಗೂ ನೆಸ್ಟ್‌ ಸಾಧನಗಳನ್ನು ಮರುಬಳಕೆ ವಸ್ತುಗಳನ್ನೇ ಬಳಸಿ ವಿನ್ಯಾಸಗೊಳಿಸಲಾಗುತ್ತಿದೆ. ಇಡೀ ಪ್ರಾಡಕ್ಟ್‌ ಸಂಪೂರ್ಣ ಮರುಬಳಕೆಯ ವಸ್ತುಗಳಿಂದಲೇ ಆಗಿದೆ ಎಂದು ಹೇಳಲಾಗದು, ಆದರೆ ಪ್ರಾಡಕ್ಟ್‌ಗಳಲ್ಲಿ ಮರುಬಳಕೆ ವಸ್ತುಗಳು ಸೇರಿರುತ್ತವೆ' ಎಂದು ಗೂಗಲ್‌ನ ಸುಸ್ಥಿರತೆ ವ್ಯವಸ್ಥೆ ವಿನ್ಯಾಸಕ ಡೇವಿಡ್‌ ಬೋರ್ನ್ ಹೇಳಿದ್ದಾರೆ.
Last Updated 28 ಅಕ್ಟೋಬರ್ 2020, 7:12 IST
ಮರುಬಳಕೆ ವಸ್ತುಗಳಿಂದ ಗೂಗಲ್‌ ಸಾಧನಗಳ ತಯಾರಿ; ಪರಿಸರ ಸ್ನೇಹಿಯಾಗುವ ಗುರಿ

ಮುಂಬೈನಲ್ಲಿ ಪರಿಸರ ಸ್ನೇಹಿ ಚಿತಾಗಾರಗಳು

ಕಡಿಮೆ ಸಮಯ‌, ಕಡಿಮೆ ಇಂಧನದಲ್ಲಿ, ಕಡಿಮೆ ಹೊಗೆ ಹೊರಹೊಮ್ಮಿಸುವ ಎರಡು ಪರಿಸರ ಸ್ನೇಹಿ ಚಿತಾಗಾರ ಘಟಕಗಳನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮುಂಬೈನಗರದ ಸಿಯಾನ್‌ ಸ್ಮಶಾನದಲ್ಲಿ ನಿರ್ಮಾಣ ಮಾಡಿದೆ.
Last Updated 3 ಸೆಪ್ಟೆಂಬರ್ 2020, 8:09 IST
ಮುಂಬೈನಲ್ಲಿ ಪರಿಸರ ಸ್ನೇಹಿ ಚಿತಾಗಾರಗಳು

ಮುಡಗಿನಕೊಪ್ಪದ ಈ ಶಾಲೆ ‘ಪರಿಸರ ಮಿತ್ರ’

ಸತತ 3 ಬಾರಿ ಪ್ರಶಸ್ತಿ ಪಡೆದ ಶ್ರೇಯ
Last Updated 13 ಸೆಪ್ಟೆಂಬರ್ 2019, 19:30 IST
ಮುಡಗಿನಕೊಪ್ಪದ ಈ ಶಾಲೆ ‘ಪರಿಸರ ಮಿತ್ರ’

ಧಾರವಾಡ ಕ್ಷೇತ್ರ: ಮತಗಟ್ಟೆ ಅಧಿಕಾರಿಗಳಿಗೆ ಪರಿಸರ ಸ್ನೇಹಿ ಸಾಮಗ್ರಿ

ಲೋಕಸಭಾ ಚುನಾವಣೆ ಧಾರವಾಡ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಾಗ್ರಿಗಳನ್ನು ವಿತರಿಸುವ ಮಸ್ಟರಿಂಗ್ ಕಾರ್ಯ ನಗರದ ಆರ್‌ಎಲ್‌ಎಸ್‌ ಪದವಿಪೂರ್ವ ಕಾಲೇಜು ಮತ್ತು ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ ಸೋಮವಾರ ಜರುಗಿತು.
Last Updated 22 ಏಪ್ರಿಲ್ 2019, 12:24 IST
 ಧಾರವಾಡ ಕ್ಷೇತ್ರ: ಮತಗಟ್ಟೆ ಅಧಿಕಾರಿಗಳಿಗೆ ಪರಿಸರ ಸ್ನೇಹಿ ಸಾಮಗ್ರಿ
ADVERTISEMENT
ADVERTISEMENT
ADVERTISEMENT
ADVERTISEMENT