ಶನಿವಾರ, 8 ನವೆಂಬರ್ 2025
×
ADVERTISEMENT

F 16 fighter jet

ADVERTISEMENT

97 ಜೆಟ್‌ ಎಂಜಿನ್‌ ಖರೀದಿಗೆ ಒಪ್ಪಂದ

ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತನ್ನ ತೇಜಸ್‌ ಲಘು ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 97 ಜೆಟ್‌ ಎಂಜಿನ್‌ಗಳನ್ನು ಖರೀದಿಸಲು ಜಿಇ ಏರೋಸ್ಪೇಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.
Last Updated 7 ನವೆಂಬರ್ 2025, 19:32 IST
97 ಜೆಟ್‌ ಎಂಜಿನ್‌ ಖರೀದಿಗೆ ಒಪ್ಪಂದ

ವಾಯುಪಡೆಗಾಗಿ 97 ತೇಜಸ್‌ ಜೆ‌ಟ್‌ಗಳ ನಿರ್ಮಾಣಕ್ಕೆ ಎಚ್‌ಎಎಲ್ ಜೊತೆಗೆ ಒಪ್ಪಂದ

ಭಾರತೀಯ ವಾಯುಪಡೆಗಾಗಿ ₹62,370 ಕೋಟಿ ವೆಚ್ಚದಲ್ಲಿ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಜೊತೆಗೆ ಗುರುವಾರ ಒಪ್ಪಂದ ಮಾಡಿಕೊಂಡಿದೆ.
Last Updated 25 ಸೆಪ್ಟೆಂಬರ್ 2025, 12:56 IST
ವಾಯುಪಡೆಗಾಗಿ 97 ತೇಜಸ್‌ ಜೆ‌ಟ್‌ಗಳ ನಿರ್ಮಾಣಕ್ಕೆ ಎಚ್‌ಎಎಲ್ ಜೊತೆಗೆ ಒಪ್ಪಂದ

ಭಾರತ ಮತ್ತು ಪಾಕಿಸ್ತಾನ ನಮ್ಮ ಪಾಲುದಾರ ರಾಷ್ಟ್ರಗಳು: ಅಮೆರಿಕ

ಭಾರತ ಮತ್ತು ಪಾಕಿಸ್ತಾನ ಎರಡೂ ಅಮೆರಿಕದ ಪಾಲುದಾರ ರಾಷ್ಟ್ರಗಳಾಗಿದ್ದು, ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತವೆ ಎಂದು ಬೈಡನ್ ಸರ್ಕಾರ ಸೋಮವಾರ ಹೇಳಿದೆ.
Last Updated 27 ಸೆಪ್ಟೆಂಬರ್ 2022, 5:10 IST
ಭಾರತ ಮತ್ತು ಪಾಕಿಸ್ತಾನ ನಮ್ಮ ಪಾಲುದಾರ ರಾಷ್ಟ್ರಗಳು: ಅಮೆರಿಕ

ಪಾಕ್‌ನ ಎಫ್‌ –16 ಯುದ್ಧ ವಿಮಾನಗಳಿಗೆ ಅಮೆರಿಕ ನೆರವು: ಭಾರತ ಕಳವಳ

ಈ ಸಂಬಂಧ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರೊಂದಿಗೆ ನಡೆಸಿದ ದೂರವಾಣಿಯಲ್ಲಿ ಮಾತುಕತೆ ವೇಳೆ ಭಾರತದ ಕಳವಳವನ್ನು ತಿಳಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.
Last Updated 14 ಸೆಪ್ಟೆಂಬರ್ 2022, 16:34 IST
ಪಾಕ್‌ನ ಎಫ್‌ –16 ಯುದ್ಧ ವಿಮಾನಗಳಿಗೆ ಅಮೆರಿಕ ನೆರವು: ಭಾರತ ಕಳವಳ

ಎಫ್‌–16 ಯುದ್ಧ ವಿಮಾನ ಖರೀದಿಗೆ ಒತ್ತಡ ಹೇರುವುದಿಲ್ಲ:ಅಮೆರಿಕ ಕಾನ್ಸುಲ್‌ ಜನರಲ್‌

ಎಫ್‌–16 ಯುದ್ಧ ವಿಮಾನ ಅಥವಾ ಇತರ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವಂತೆ ಭಾರತದ ಮೇಲೆ ಒತ್ತಡ ಹೇರುವುದಿಲ್ಲ ಎಂದು ಅಮೆರಿಕದ ಕಾನ್ಸುಲ್‌ ಜನರಲ್‌ ಎಡ್ಗರ್ಡ್‌ ಕಗನ್‌ ಹೇಳಿದ್ದಾರೆ.
Last Updated 28 ಅಕ್ಟೋಬರ್ 2018, 20:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT