ಕೋಲ್ಕತ್ತ ಎನ್ಆರ್ಎಸ್ ಮೆಡಿಕಲ್ ಕಾಲೇಜಿನ ವೈದ್ಯ ಸಾವು: ಇದು ಸುಳ್ಳು ಸುದ್ದಿ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವಪೋಸ್ಟ್ನಲ್ಲಿ ಹೇಳಿದಂತೆ ಸಯ್ಯದ್ ಕುಟುಂಬದವರಿಂದ ಹಲ್ಲೆಗೊಳಗಾದಕಿರಿಯ ವೈದ್ಯ ಪರಿಬಹ ಮುಖರ್ಜಿ ಸಾವಿಗೀಡಾಗಿಲ್ಲ. ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.Last Updated 17 ಜೂನ್ 2019, 16:55 IST