ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

faridabadh

ADVERTISEMENT

Delhi Blast | ಅಲ್-ಫಲಾಹ್ ವಿ.ವಿ ವಿರುದ್ಧ 2 FIR ದಾಖಲಿಸಿದ ದೆಹಲಿ ಪೊಲೀಸರು

Al Falah University FIR: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಎಚ್ಚರಿಕೆಯ ಬಳಿಕ ಹರಿಯಾಣದ ಅಲ್‌ ಫಲಾಹ್‌ ವಿಶ್ವವಿದ್ಯಾಲಯದ ವಿರುದ್ಧ ದೆಹಲಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 15 ನವೆಂಬರ್ 2025, 13:48 IST
Delhi Blast | ಅಲ್-ಫಲಾಹ್ ವಿ.ವಿ ವಿರುದ್ಧ 2 FIR ದಾಖಲಿಸಿದ ದೆಹಲಿ ಪೊಲೀಸರು

Delhi Blast | ಫಲಾಹ್ ವಿ.ವಿ ಆವರಣದಲ್ಲಿ ಬ್ರೀಜಾ ಕಾರು ಪತ್ತೆ: ಪೊಲೀಸರಿಂದ ತನಿಖೆ

Delhi Blast Brezza Car: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಶಂಕಿತರೊಂದಿಗೆ ನಂಟು ಹೊಂದಿದೆ ಎನ್ನಲಾದ ಮಾರುತಿ ‌ಬ್ರೀಜಾ ಕಾರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಪ್ರಕರಣದಲ್ಲಿ ಬಳಸಿರುವ 3ನೇ ಕಾರು ಎನ್ನಲಾಗಿದೆ.
Last Updated 13 ನವೆಂಬರ್ 2025, 11:20 IST
Delhi Blast | ಫಲಾಹ್ ವಿ.ವಿ ಆವರಣದಲ್ಲಿ ಬ್ರೀಜಾ ಕಾರು ಪತ್ತೆ: ಪೊಲೀಸರಿಂದ ತನಿಖೆ

ದೆಹಲಿ ಸ್ಫೋಟ | ತನಿಖೆಗೆ ಸಹಕಾರ: ವೈದ್ಯರ ಕೃತ್ಯಗಳ ಜತೆ ಸಂಬಂಧವಿಲ್ಲ; ಫಲಾಹ್ ವಿವಿ

University Statement: ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷಣ ನೀಡಿದ ಅಲ್–ಫಲಾಹ್‌ ವಿಶ್ವವಿದ್ಯಾಲಯ ತನಿಖೆಗೆ ಪೂರ್ಣ ಸಹಕಾರ ನೀಡುತ್ತಿದ್ದು, ಬಂಧಿತರ ಕೃತ್ಯಗಳೊಂದಿಗೆ ಸಂಸ್ಥೆಗೆ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದೆ.
Last Updated 12 ನವೆಂಬರ್ 2025, 14:30 IST
ದೆಹಲಿ ಸ್ಫೋಟ | ತನಿಖೆಗೆ ಸಹಕಾರ: ವೈದ್ಯರ ಕೃತ್ಯಗಳ ಜತೆ ಸಂಬಂಧವಿಲ್ಲ; ಫಲಾಹ್ ವಿವಿ

ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ: ಫರೀದಾಬಾದ್ ಮೂಲದ ಕಾರ್ ಡೀಲರ್‌ ವಶಕ್ಕೆ

Car Dealer Arrested: ದೆಹಲಿಯ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಫರೀದಾಬಾದ್‌ನ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಅಮಿತ್ ಅವರನ್ನು ವಶಕ್ಕೆ ಪಡೆದು, ಸ್ಪೋಟಕ್ಕೆ ಬಳಸಲಾದ ಹುಂಡೈ ಐ20 ಅವರ ಮೂಲಕ ಶಂಕಿತರ ಕೈಗೆ ಬಿಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Last Updated 12 ನವೆಂಬರ್ 2025, 14:23 IST
ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ: ಫರೀದಾಬಾದ್ ಮೂಲದ ಕಾರ್ ಡೀಲರ್‌ ವಶಕ್ಕೆ

Delhi Blast: ಡಾ. ಉಮರ್ ಬಳಸಿದ್ದ ಕೆಂಪು ಬಣ್ಣದ ಇಕೊ ಸ್ಪೋರ್ಟ್ ಕಾರು ಜಪ್ತಿ

Terror Investigation: ದೆಹಲಿ ಕಾರು ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಡಾ. ಉಮರ್ ನಬಿ ದಾಳಿಯ ವೇಳೆ ಬಳಸಿದ್ದ ಎಂದು ಶಂಕಿಸಲಾದ ಕೆಂಪು ಬಣ್ಣದ ಫೋರ್ಡ್ ಇಕೊ ಸ್ಪೋರ್ಟ್ ಕಾರನ್ನು (DL 10 CK 0458) ಫರಿದಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದಾರೆ
Last Updated 12 ನವೆಂಬರ್ 2025, 13:35 IST
Delhi Blast: ಡಾ. ಉಮರ್ ಬಳಸಿದ್ದ ಕೆಂಪು ಬಣ್ಣದ ಇಕೊ ಸ್ಪೋರ್ಟ್ ಕಾರು ಜಪ್ತಿ

ಸ್ಫೋಟಕ ಸಂಗ್ರಹಕ್ಕೆ ನೆರವು: ಹರಿಯಾಣದ ಮೌಲ್ವಿ ಪೊಲೀಸ್ ವಶಕ್ಕೆ

White Collar Terror Module Case: ಫರೀದಾಬಾದ್‌ನ ಅಲ್‌ ಫಲಾಹ್ ವಿಶ್ವವಿದ್ಯಾಲಯ ಸಮೀಪದ ತನ್ನ ಬಾಡಿಗೆ ಮನೆಯಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಡಲು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿಯಾಣದ ಮೌಲ್ವಿಯೊಬ್ಬನನ್ನು ವಶಕ್ಕೆ ಪಡೆದು ಶ್ರೀನಗರಕ್ಕೆ ಕರೆದೊಯ್ಯಲಾಗಿದೆ
Last Updated 12 ನವೆಂಬರ್ 2025, 6:08 IST
ಸ್ಫೋಟಕ ಸಂಗ್ರಹಕ್ಕೆ ನೆರವು: ಹರಿಯಾಣದ ಮೌಲ್ವಿ ಪೊಲೀಸ್ ವಶಕ್ಕೆ

ದೆಹಲಿ ಸ್ಫೋಟ–ಫರಿದಾಬಾದ್‌ನಲ್ಲಿ ಸ್ಫೋಟಕ ಪತ್ತೆಗೂ ನಂಟು? ಶೋಧ ತೀವ್ರ

Explosives Recovery: ಫರಿದಾಬಾದ್‌ನಲ್ಲಿ 2,900 ಕೆ.ಜಿ ಸ್ಫೋಟಕ ವಶಪಡಿಸಿಕೊಂಡ ಬಳಿಕ, ಭಯೋತ್ಪಾದಕ ಜಾಲ ಮತ್ತು ದೆಹಲಿ ಸ್ಫೋಟಕ್ಕೆ ನಂಟಿದೆ ಎಂಬ ಶಂಕೆಯ ಮಧ್ಯೆ, ಪೊಲೀಸರಿಂದ ಭಾರಿ ಶೋಧ ಕಾರ್ಯಾಚರಣೆ ನಡೆದಿದೆ.
Last Updated 11 ನವೆಂಬರ್ 2025, 12:25 IST
ದೆಹಲಿ ಸ್ಫೋಟ–ಫರಿದಾಬಾದ್‌ನಲ್ಲಿ ಸ್ಫೋಟಕ ಪತ್ತೆಗೂ ನಂಟು? ಶೋಧ ತೀವ್ರ
ADVERTISEMENT

ಅಪ್ಪಾ ಬಿಡು.. ರೈಲಿನ ಮುಂದೆ ಹಾರಿ ನಾಲ್ವರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ!

ಬಿಹಾರ ಮೂಲದ ವ್ಯಕ್ತಿಯೊಬ್ಬರು ತನ್ನ ನಾಲ್ವರು ಗಂಡು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳವಾರ ಫರಿದಾಬಾದ್‌ನಲ್ಲಿ ನಡೆದಿದೆ.
Last Updated 11 ಜೂನ್ 2025, 7:30 IST
ಅಪ್ಪಾ ಬಿಡು.. ರೈಲಿನ ಮುಂದೆ ಹಾರಿ ನಾಲ್ವರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ!

ವೇಗವಾಗಿ ಚಲಿಸುತ್ತಿದ್ದ ಟ್ರಕ್, ಕಾರಿಗೆ ಡಿಕ್ಕಿ: 6 ಮಂದಿ ದುರ್ಮರಣ

ಮಂಗರ್ ಪೊಲೀಸ್ ಠಾಣಾ ಪೋಸ್ಟ್ ಬಳಿ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದೆ.
Last Updated 3 ಮಾರ್ಚ್ 2023, 5:30 IST
ವೇಗವಾಗಿ ಚಲಿಸುತ್ತಿದ್ದ ಟ್ರಕ್, ಕಾರಿಗೆ ಡಿಕ್ಕಿ: 6 ಮಂದಿ ದುರ್ಮರಣ
ADVERTISEMENT
ADVERTISEMENT
ADVERTISEMENT