ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Father-Son

ADVERTISEMENT

Father's Day | ಅಪ್ಪ ಎಂಬ ಗಂಧದ ಕೊರಡು

ಜೂನ್ 18 ತಂದೆಯಂದಿರ ದಿನ. ತಮ್ಮೊಳಗೆ ತಾಯ್ತನವನ್ನು ಕಾಪಿಟ್ಟುಕೊಂಡು, ಕಾಲದ ಬೀಸಿನೊಳಗೆ ಮಗುವಿನ ಪುಟ್ಟ ಮುಷ್ಟಿಯೊಳಗೆ ಬೆಚ್ಚನೆ ಬೆರಳು ಸಿಕ್ಕಿಸಿಕೊಂಡು ಕುಳಿತ ಅಪ್ಪಂದಿರೂ ಇದ್ದಾರೆ. ಅಂಥವರ ನೆನಕೆಯಲ್ಲಿ ಒಂದು ಲಹರಿ...
Last Updated 17 ಜೂನ್ 2023, 23:44 IST
Father's Day | ಅಪ್ಪ ಎಂಬ ಗಂಧದ ಕೊರಡು

ಚಿತ್ರದುರ್ಗ: ಕಳವಿಗೆ ಹೋಗದಂತೆ ತಡೆದ ತಂದೆಯನ್ನು ಕೊಂದ ಮಗ

ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಭರಮಸಾಗರ ಕಪಿಲೆಯಲ್ಲಿ ಘಟನೆ
Last Updated 25 ಜನವರಿ 2022, 19:45 IST
ಚಿತ್ರದುರ್ಗ: ಕಳವಿಗೆ ಹೋಗದಂತೆ ತಡೆದ ತಂದೆಯನ್ನು ಕೊಂದ ಮಗ

ಹಗರಿಬೊಮ್ಮನಹಳ್ಳಿ: ಸಿಡಿಲು ಬಡಿದು ತಂದೆ, ಮಗ ಸೇರಿ ಮೂವರು ಸಾವು

ಹಗರಿಬೊಮ್ಮನಹಳ್ಳಿತಾಲ್ಲೂಕಿನ ವರಲಹಳ್ಳಿ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಿಡಿಲು ಬಡಿದು ಮೂವರು ಕುರಿಗಾಹಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 24 ಅಕ್ಟೋಬರ್ 2021, 14:35 IST
fallback

ಮನೆ ತನ್ನ ಹೆಸರಿಗೆ ಬರೆಯದ ತಂದೆಯನ್ನು ಹೊರಹಾಕಿದ್ದ ಮಗನ ಬಂಧನ

ಸಿಂಗ್ರಾಬೋವಿದೊಡ್ಡಿ ಗ್ರಾಮದಲ್ಲಿ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡಲಿಲ್ಲ ಎಂಬ ಕಾರಣಕ್ಕೆ ತಂದೆ ತಿಮ್ಮಯ್ಯ ಎಂಬುವರನ್ನು ಮನೆಯಿಂದ ಹೊರಹಾಕಿದ್ದ ಪುತ್ರ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 8 ಜುಲೈ 2021, 17:36 IST
ಮನೆ ತನ್ನ ಹೆಸರಿಗೆ ಬರೆಯದ ತಂದೆಯನ್ನು ಹೊರಹಾಕಿದ್ದ ಮಗನ ಬಂಧನ

ಅಪ್ಪಂದಿರ ದಿನ: ಮಗುವೊಂದು ಅಮ್ಮ ಎನ್ನುವ ಮೊದಲೇ ಅಪ್ಪ ಎಂದಿರುತ್ತದೆ!

ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿಯ ಅಪ್ಪಂದಿರ ದಿನವನ್ನು ಜೂನ್‌ 20ರಂದು ವಿಶ್ವದ ಹಲವು ರಾಷ್ಟ್ರಗಳು ಆಚರಿಸುತ್ತಿವೆ.
Last Updated 20 ಜೂನ್ 2021, 1:41 IST
ಅಪ್ಪಂದಿರ ದಿನ: ಮಗುವೊಂದು ಅಮ್ಮ ಎನ್ನುವ ಮೊದಲೇ  ಅಪ್ಪ ಎಂದಿರುತ್ತದೆ!

ಅಪ್ರಾಪ್ತನಿಗೆ ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡಲು ಹೇಳಿ ₹ 9 ಲಕ್ಷಕ್ಕೆ ಕನ್ನ!

ಆನ್‌ಲೈನ್ ವಂಚನೆಯ ಪ್ರಕರಣವೊಂದರಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾಗಪುರ ಸಮೀಪದ ನಿವಾಸಿಯ ಅಪ್ರಾಪ್ತ ಮಗನಿಗೆ ತಂದೆಯ ಫೋನ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡುವಂತೆ ಹೇಳಿ ಬ್ಯಾಂಕ್ ಖಾತೆಯಿಂದ ಸುಮಾರು ₹ 9 ಲಕ್ಷ ಹಣವನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ಘಟನೆ ನಡೆದಿದೆ. ಈ ಸಂಬಂಧ ಕೊರಡಿ ನಿವಾಸಿ ಅಶೋಕ್ ಮನ್ವಾಟೆ ಎಂಬುವವರು ದೂರು ದಾಖಲಿಸಿದ್ದಾರೆ ಎಂದಿದ್ದಾರೆ. ಸಂತ್ರಸ್ತನ 15 ವರ್ಷದ ಮಗ ತಂದೆಯ ಫೋನ್ ಬಳಸುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದ್ದಾನೆ. ಕರೆ ಮಾಡಿದವರು ಡಿಜಿಟಲ್ ಪಾವತಿ ಕಂಪನಿಯ ಗ್ರಾಹಕ ಕೇರ್ ಕಾರ್ಯನಿರ್ವಾಹಕರೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಆ ಮೊಬೈಲ್ ಸಂಖ್ಯೆಯು ಮನ್ವಾಟೆ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು.
Last Updated 9 ನವೆಂಬರ್ 2020, 2:53 IST
ಅಪ್ರಾಪ್ತನಿಗೆ ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡಲು ಹೇಳಿ ₹ 9 ಲಕ್ಷಕ್ಕೆ ಕನ್ನ!

ಸೀಯಾಳದ ವಿಚಾರ: ತಂದೆಯನ್ನೇ ಕಡಿದು ಕೊಲೆ ಮಾಡಿದ ಮಕ್ಕಳು

ಸೀಯಾಳದ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಇಲ್ಲಿಗೆ ಸಮೀಪದ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
Last Updated 15 ಜೂನ್ 2020, 7:10 IST
ಸೀಯಾಳದ ವಿಚಾರ: ತಂದೆಯನ್ನೇ ಕಡಿದು ಕೊಲೆ ಮಾಡಿದ ಮಕ್ಕಳು
ADVERTISEMENT

ವಿಜಯಪುರ: ಭೀಮಾ ನದಿಗೆ ಹಾರಿ ತಂದೆ ಮಗ ಆತ್ಮಹತ್ಯೆ

​ವಿಜಯಪುರಜಿಲ್ಲೆಯ ಗಡಿ ಭಾಗವಾದ ಧೂಳಖೇಡ ಸಮೀಪ ಭೀಮಾ ನದಿ ಸೇತುವೆ ಮೇಲಿನಿಂದ ಹಾರಿ ತಂದೆ, ಮಗ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 16 ಮೇ 2020, 15:46 IST
ವಿಜಯಪುರ: ಭೀಮಾ ನದಿಗೆ ಹಾರಿ ತಂದೆ ಮಗ ಆತ್ಮಹತ್ಯೆ

ಎಂಟು ವರ್ಷಗಳ ಬಳಿಕ ಒಂದಾದ ಅಪ್ಪ–ಮಗ

ನಾಪತ್ತೆಯಾಗಿದ್ದ ಪುತ್ರನನ್ನು ಅರಸಿ ಬಂದ ತಂದೆ
Last Updated 9 ಅಕ್ಟೋಬರ್ 2018, 19:20 IST
ಎಂಟು ವರ್ಷಗಳ ಬಳಿಕ ಒಂದಾದ ಅಪ್ಪ–ಮಗ
ADVERTISEMENT
ADVERTISEMENT
ADVERTISEMENT