ಪಾಕ್: ಅಲ್ಪಸಂಖ್ಯಾತರಿಗೆ ಧಾರ್ಮಿಕ ಕಿರುಕುಳ ನಿರಂತರ: ಫಾತಿಮಾ ಗುಲ್
‘ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಕ್ರೈಸ್ತರು ಹಾಗೂ ಅಹ್ಮದೀಯರಿಗೆ ಧಾರ್ಮಿಕ ಕಿರುಕುಳ ನೀಡುವುದು ಸದ್ದಿಲ್ಲದೆ ಮುಂದುವರಿದಿದೆ’ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಫಾತಿಮಾ ಗುಲ್ ಹೇಳಿದ್ದಾರೆLast Updated 23 ಅಕ್ಟೋಬರ್ 2019, 18:30 IST