ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

FBI

ADVERTISEMENT

ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಬೆದರಿಕೆ: ಆರೋಪಿಯನ್ನು ಹತ್ಯೆಗೈದ ಎಫ್‌ಬಿಐ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ಇತರ ಕೆಲವು ಅಧಿಕಾರಿಗಳಿಗೆ ಆನ್‌ಲೈನ್‌ ಮೂಲಕ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ತಂಡ ಬುಧವಾರ ಹತ್ಯೆಗೈದಿದೆ.
Last Updated 10 ಆಗಸ್ಟ್ 2023, 5:23 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಬೆದರಿಕೆ: ಆರೋಪಿಯನ್ನು ಹತ್ಯೆಗೈದ ಎಫ್‌ಬಿಐ

ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್ ಠಾಣೆ; ನೆರವಾದ ಇಬ್ಬರ ಬಂಧನ

ಚೀನಾ ಸರ್ಕಾರದ ಪರವಾಗಿ ನ್ಯೂಯಾರ್ಕ್‌ನಲ್ಲಿ ರಹಸ್ಯ ಪೊಲೀಸ್‌ ಠಾಣೆ ತೆರೆಯಲು ನೆರವಾದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
Last Updated 18 ಏಪ್ರಿಲ್ 2023, 4:18 IST
ನ್ಯೂಯಾರ್ಕ್‌ನಲ್ಲಿ ಚೀನಾದ ರಹಸ್ಯ ಪೊಲೀಸ್ ಠಾಣೆ; ನೆರವಾದ ಇಬ್ಬರ ಬಂಧನ

TikTok: ಅಮೆರಿಕದಲ್ಲಿ ನಿಷೇಧಿಸುವ ಕುರಿತು ಸಚಿವಾಲಯದ ಚಿಂತನೆ

ವಿದೇಶಾಂಗ ವ್ಯವಹಾರಗಳ ಸಮಿತಿಯಿಂದ ಮುಂದಿನ ತಿಂಗಳು ಮತದಾನ ಸಾಧ್ಯತೆ
Last Updated 30 ಜನವರಿ 2023, 6:02 IST
TikTok: ಅಮೆರಿಕದಲ್ಲಿ ನಿಷೇಧಿಸುವ ಕುರಿತು ಸಚಿವಾಲಯದ ಚಿಂತನೆ

ಟಿಕ್‌ಟಾಕ್‌ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್‌ಬಿಐ ಎಚ್ಚರಿಕೆ

ಟಿಕ್‌ಟಾಕ್ ದೇಶದ ಭದ್ರತೆಗೆ ಅಪಾಯ ಉಂಟುಮಾಡಲಿದೆ ಎಂದು ಅಮೆರಿಕದ ಭದ್ರತಾ ಮತ್ತು ಗುಪ್ತಚರ ಇಲಾಖೆ ಎಚ್ಚರಿಸಿದೆ.
Last Updated 5 ಡಿಸೆಂಬರ್ 2022, 5:52 IST
ಟಿಕ್‌ಟಾಕ್‌ನಿಂದ ದೇಶದ ಭದ್ರತೆಗೆ ಅಪಾಯ: ಅಮೆರಿಕ ಸರ್ಕಾರಕ್ಕೆ ಎಫ್‌ಬಿಐ ಎಚ್ಚರಿಕೆ

ಎಫ್‌ಬಿಐ ಕಚೇರಿಗೆ ನುಗ್ಗಲು ಯತ್ನಿಸಿದ ಶಸ್ತ್ರಧಾರಿಯ ಹತ್ಯೆ

ಇಲ್ಲಿನ ಸಿನ್ಸಿನಾಟಿಯಲ್ಲಿರುವ ಎಫ್‌ಬಿಐ ಕಚೇರಿಗೆ ನುಗ್ಗಲು ಯತ್ನಿಸಿದ ಶಸ್ತ್ರಧಾರಿ ವ್ಯಕ್ತಿಯೊಬ್ಬನನ್ನು ಗಂಡು ಹಾರಿಸಿ ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಆಗಸ್ಟ್ 2022, 11:51 IST
ಎಫ್‌ಬಿಐ ಕಚೇರಿಗೆ ನುಗ್ಗಲು ಯತ್ನಿಸಿದ ಶಸ್ತ್ರಧಾರಿಯ ಹತ್ಯೆ

ಅಮೆರಿಕದ ಸಿನ್ಸಿನಾಟಿ ಎಫ್‌ಬಿಐ ಕಚೇರಿಗೆ ನುಗ್ಗಲು ಯತ್ನ: ಬಂದೂಕುಧಾರಿಯ ಹತ್ಯೆ

ದೇಹದ ರಕ್ಷಾಕವಚಚನ್ನು ಧರಿಸಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲೂ ಯತ್ನಿಸಿದ್ದ. ಒಹಿಯೊ ರಾಜ್ಯದ ಗ್ರಾಮೀಣ ಭಾಗದಲ್ಲಿ ಗಂಟೆಗಳ ಕಾಲ ಗುಂಡಿನ ಚಕಮಕಿ ಸಹ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಆಗಸ್ಟ್ 2022, 2:37 IST
ಅಮೆರಿಕದ ಸಿನ್ಸಿನಾಟಿ ಎಫ್‌ಬಿಐ ಕಚೇರಿಗೆ ನುಗ್ಗಲು ಯತ್ನ: ಬಂದೂಕುಧಾರಿಯ ಹತ್ಯೆ

ನನ್ನ ಮನೆ ಮೇಲೆ ಎಫ್‌ಬಿಐ ಅಘೋಷಿತ ದಾಳಿ ಮಾಡಿದೆ: ಡೊನಾಲ್ಡ್ ಟ್ರಂಪ್ ಕಿಡಿ

‘ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ, ಫ್ಲಾರಿಡಾದ ಪಾಮ್ ಬೀಚ್‌ನಲ್ಲಿರುವ ನನ್ನ ಸುಂದರವಾದ ಮನೆ ಮಾರ್-ಎ-ಲಾಗೊ ಪ್ರಸ್ತುತ ಮುತ್ತಿಗೆಗೆ ಒಳಗಾಗಿದೆ. ದಾಳಿಗೆ ಒಳಪಟ್ಟಿದೆ ಮತ್ತು ಎಫ್‌ಬಿಐ ಏಜೆಂಟ್‌ಗಳ ದೊಡ್ಡ ಗುಂಪು ಆಕ್ರಮಿಸಿಕೊಂಡಿದೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 9 ಆಗಸ್ಟ್ 2022, 2:50 IST
ನನ್ನ ಮನೆ ಮೇಲೆ ಎಫ್‌ಬಿಐ ಅಘೋಷಿತ ದಾಳಿ ಮಾಡಿದೆ: ಡೊನಾಲ್ಡ್ ಟ್ರಂಪ್ ಕಿಡಿ
ADVERTISEMENT
ADVERTISEMENT
ADVERTISEMENT
ADVERTISEMENT