ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

flood-hit

ADVERTISEMENT

Rain | ಉತ್ತರದಲ್ಲಿನ ಭಾರೀ ಮಳೆಗೆ ಕೊಚ್ಚಿಹೋದ ಸೇತುವೆ, ವಿವಿಧೆಡೆ 15 ಮಂದಿ ಸಾವು

ನವದೆಹಲಿ : ಎಡಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಭಾನುವಾರ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಅವಘಡಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ.
Last Updated 10 ಜುಲೈ 2023, 3:31 IST
Rain | ಉತ್ತರದಲ್ಲಿನ ಭಾರೀ ಮಳೆಗೆ ಕೊಚ್ಚಿಹೋದ ಸೇತುವೆ, ವಿವಿಧೆಡೆ 15 ಮಂದಿ ಸಾವು

ರಾಜಸ್ಥಾನ ಪ್ರವಾಹ-ಶನಿವಾರದಿಂದ ಶಾಲೆಯಲ್ಲೇ ಉಳಿದ350 ವಿದ್ಯಾರ್ಥಿಗಳು,50 ಶಿಕ್ಷಕರು

ಎಡಬಿಡದೆ ಸುರಿಯುತ್ತಿರುವ ಮಳೆ, ರಾಣಾಪ್ರತಾಪ ಅಣೆಕಟ್ಟಿಯಿಂದ ಹೆಚ್ಚಿನ ನೀರು ಬಿಡುಗಡೆ
Last Updated 15 ಸೆಪ್ಟೆಂಬರ್ 2019, 11:22 IST
ರಾಜಸ್ಥಾನ ಪ್ರವಾಹ-ಶನಿವಾರದಿಂದ ಶಾಲೆಯಲ್ಲೇ ಉಳಿದ350 ವಿದ್ಯಾರ್ಥಿಗಳು,50 ಶಿಕ್ಷಕರು

ವರುಣನ ಆರ್ಭಟಕ್ಕೆ 174 ಜನರ ಸಾವು, 4 ಸಾವಿರ ಮಂದಿ ರಕ್ಷಣೆ: ಕೇರಳ ಸಿಎಂ

ವರುಣನ ಆರ್ಭಟಕ್ಕೆ ಇಲ್ಲಿಯವರೆಗೂ ಕೇರಳದಲ್ಲಿ174ಜನ ಮೃತಪಟ್ಟಿದ್ದು, 4 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಶುಕ್ರವಾರ ತಿಳಿಸಿದ್ದಾರೆ.
Last Updated 17 ಆಗಸ್ಟ್ 2018, 9:36 IST
ವರುಣನ ಆರ್ಭಟಕ್ಕೆ 174 ಜನರ ಸಾವು, 4 ಸಾವಿರ ಮಂದಿ ರಕ್ಷಣೆ: ಕೇರಳ ಸಿಎಂ
ADVERTISEMENT
ADVERTISEMENT
ADVERTISEMENT
ADVERTISEMENT