ಭಾನುವಾರ, 13 ಜುಲೈ 2025
×
ADVERTISEMENT

Food Adulteration

ADVERTISEMENT

ಮಾನ್ವಿ: ಆಹಾರ ಪದಾರ್ಥಗಳ ಕಲಬೆರಕೆ ಜಾಲ ಪತ್ತೆ

ದಂಧೆಕೋರರು ಪರಾರಿ, ₹4 ಲಕ್ಷ ಮೊತ್ತದ ಸಾಮಗ್ರಿ ವಶಕ್ಕೆ
Last Updated 11 ಜುಲೈ 2025, 7:35 IST
ಮಾನ್ವಿ: ಆಹಾರ ಪದಾರ್ಥಗಳ ಕಲಬೆರಕೆ ಜಾಲ ಪತ್ತೆ

ಮಳವಳ್ಳಿ: ಕಲುಷಿತ ಆಹಾರ ಸೇವನೆ; ಮೇಘಾಲಯದ ವಿದ್ಯಾರ್ಥಿ ಸಾವು, 29 ಮಕ್ಕಳು ಅಸ್ವಸ್ಥ

ಇಲ್ಲಿನ ಉದ್ಯಮಿಯೊಬ್ಬರು ಕಳುಹಿಸಿದ್ದ ಊಟ ಸೇವಿಸಿ ಅಸ್ವಸ್ಥಗೊಂಡಿರುವ ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ 30 ಮಕ್ಕಳ ಪೈಕಿ 6ನೇ ತರಗತಿ ವಿದ್ಯಾರ್ಥಿ, ಮೇಘಾಲಯದ ಕಿರ್ಶನ್‌ ಲ್ಯಾಂಗ್‌ (13) ಭಾನುವಾರ ಮೃತಪಟ್ಟು, ಮತ್ತೊಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ.
Last Updated 16 ಮಾರ್ಚ್ 2025, 13:19 IST
ಮಳವಳ್ಳಿ: ಕಲುಷಿತ ಆಹಾರ ಸೇವನೆ; ಮೇಘಾಲಯದ ವಿದ್ಯಾರ್ಥಿ ಸಾವು, 29 ಮಕ್ಕಳು ಅಸ್ವಸ್ಥ

ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ

ತಿರುಪತಿ ತಿಮ್ಮಪ್ಪನ ಲಾಡುವನ್ನೂ ಬಿಡದ ಬೆರಕೆ ಭೂತ!
Last Updated 5 ಅಕ್ಟೋಬರ್ 2024, 23:30 IST
ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ

ಸಂಪಾದಕೀಯ: ಉತ್ತಮ ಆರೋಗ್ಯಕ್ಕೆ ಬೇಕು ಒಳ್ಳೆಯ ಆಹಾರ ಕ್ರಮ

ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ
Last Updated 15 ಮೇ 2024, 19:43 IST
ಸಂಪಾದಕೀಯ: ಉತ್ತಮ ಆರೋಗ್ಯಕ್ಕೆ ಬೇಕು ಒಳ್ಳೆಯ ಆಹಾರ ಕ್ರಮ

ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಆಹಾರ ಮಳಿಗೆ ಸರಣಿ ಮೆಕ್‌ಡೊನಾಲ್ಡ್ಸ್‌ನಲ್ಲಿ ಸಿದ್ಧಪಡಿಸಿದ್ದ ಬರ್ಗರ್‌ ಹಾಗೂ ನಗೆಟ್ಸ್‌ಗೆ ನೈಜ ಚೀಸ್ ಬದಲು ಬೇರೆ ಪದಾರ್ಥ ಬಳಸಿದ್ದನ್ನು ಪತ್ತೆ ಮಾಡಿರುವುದಾಗಿ ಹೇಳಿರುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯು (ಎಫ್‌ಡಿಎ), ಅಹಮದ್‌ನಗರದ ಮಳಿಗೆಯ ಪರವಾನಗಿ ರದ್ದುಪಡಿಸಿದೆ.
Last Updated 24 ಫೆಬ್ರುವರಿ 2024, 15:49 IST
ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಎಫ್‌ಸಿಐ ಭ್ರಷ್ಟಾಚಾರ: 50 ಸ್ಥಳಗಳಲ್ಲಿ ಸಿಬಿಐ ಶೋಧ, ಡಿಜಿಎಂ ಬಂಧನ

ಭಾರತೀಯ ಆಹಾರ ನಿಗಮ (ಎಫ್‌ಸಿಐ) ದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಬಿಐ ಬುಧವಾರ ‘ಆಪರೇಷನ್ ಕನಕ್’ ಆರಂಭಿಸಿದ್ದು, ಚಂಡೀಗಢದ ಡಿಜಿಎಂ ದರ್ಜೆ ಅಧಿಕಾರಿಯನ್ನು ಬಂಧಿಸಿದ ನಂತರ ಪಂಜಾಬ್, ಹರಿಯಾಣ ಮತ್ತು ದೆಹಲಿಯ 50 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2023, 15:43 IST
ಎಫ್‌ಸಿಐ ಭ್ರಷ್ಟಾಚಾರ: 50 ಸ್ಥಳಗಳಲ್ಲಿ ಸಿಬಿಐ ಶೋಧ, ಡಿಜಿಎಂ ಬಂಧನ

ಪ್ರಚಲಿತ Podcast: ಆಹಾರದ ಪ್ಯಾಕೆಟ್‌: ಮಾಹಿತಿಗೇಕೆ ಹಿಂಜರಿತ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಮೇ 2022, 8:43 IST
ಪ್ರಚಲಿತ Podcast: ಆಹಾರದ ಪ್ಯಾಕೆಟ್‌: ಮಾಹಿತಿಗೇಕೆ ಹಿಂಜರಿತ?
ADVERTISEMENT

ಸಂಗತ: ತೂಕ ಕಳೆಯುವ ‘ಮ್ಯಾಜಿಕ್’ ದಾರಿ!

ಶೀಘ್ರವಾಗಿ ತೂಕವನ್ನು ಇಳಿಸುವ ಪ್ರಕ್ರಿಯೆಯು ದೇಹ-, ಮನಸ್ಸುಗಳ ಆರೋಗ್ಯಕ್ಕೆ ಸವಾಲೆಸೆಯುತ್ತದೆ
Last Updated 13 ಮೇ 2022, 22:15 IST
ಸಂಗತ: ತೂಕ ಕಳೆಯುವ ‘ಮ್ಯಾಜಿಕ್’ ದಾರಿ!

ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

ಬಳಕೆದಾರರ ಹಿತರಕ್ಷಣೆಗೆ ಸಮರ್ಪಕ ನಿಯಮ ರೂಪಿಸಲು ಏಕೆ ಇಷ್ಟು ತಿಣುಕಾಟ?
Last Updated 13 ಮೇ 2022, 22:04 IST
ವಿಶ್ಲೇಷಣೆ: ಆಹಾರದ ಪ್ಯಾಕೆಟ್- ಮಾಹಿತಿಗೇಕೆ ಹಿಂಜರಿತ?

ನಂದಿನಿ ತುಪ್ಪ ನಕಲು ತಡೆಯಲು ‘ಕ್ಯೂಆರ್‌ ಕೋಡ್‌’: ಕೆಎಂಎಫ್‌ ನಿರ್ಧಾರ

ನಂದಿನಿ ತುಪ್ಪದ ಪ್ಯಾಕ್‌ಗಳಿಗೆ ಕ್ಯೂಆರ್‌ ಕೋಡ್‌ ಮತ್ತು ಹೊಲೊಗ್ರಾಂ ಅಳವಡಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಉದ್ದೇಶಿಸಿದೆ.
Last Updated 21 ಡಿಸೆಂಬರ್ 2021, 2:04 IST
ನಂದಿನಿ ತುಪ್ಪ ನಕಲು ತಡೆಯಲು ‘ಕ್ಯೂಆರ್‌ ಕೋಡ್‌’: ಕೆಎಂಎಫ್‌ ನಿರ್ಧಾರ
ADVERTISEMENT
ADVERTISEMENT
ADVERTISEMENT