ಶನಿವಾರ, 25 ಅಕ್ಟೋಬರ್ 2025
×
ADVERTISEMENT

FPI

ADVERTISEMENT

ಅಕ್ಟೋಬರ್‌ನಲ್ಲಿ ಎಫ್‌ಪಿಐ ಹೂಡಿಕೆ ₹6 ಸಾವಿರ ಕೋಟಿ

ಸತತ ಮೂರು ತಿಂಗಳುಗಳಿಂದ ಹಣವನ್ನು ಹಿಂಪಡೆಯುತ್ತಿದ್ದ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಅಕ್ಟೋಬರ್‌ನಲ್ಲಿ ಇದುವರೆಗೆ ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಒಟ್ಟು ₹6,480 ಕೋಟಿ ನಿವ್ವಳ ಹೂಡಿಕೆ ಮಾಡಿದ್ದಾರೆ.
Last Updated 19 ಅಕ್ಟೋಬರ್ 2025, 14:15 IST
ಅಕ್ಟೋಬರ್‌ನಲ್ಲಿ ಎಫ್‌ಪಿಐ ಹೂಡಿಕೆ ₹6 ಸಾವಿರ ಕೋಟಿ

ಎಫ್‌ಪಿಐ: ಮೇನಲ್ಲಿ ₹19 ಸಾವಿರ ಕೋಟಿ ಹೂಡಿಕೆ

ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಯಲ್ಲಿ ಮೇ ತಿಂಗಳಲ್ಲಿ ಒಟ್ಟು ₹19,860 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 1 ಜೂನ್ 2025, 13:25 IST
ಎಫ್‌ಪಿಐ: ಮೇನಲ್ಲಿ ₹19 ಸಾವಿರ ಕೋಟಿ ಹೂಡಿಕೆ

ಎಫ್‌ಪಿಐ: ₹18,620 ಕೋಟಿ ಹೂಡಿಕೆ

ದೇಶದಲ್ಲಿ ಚಿಲ್ಲರೆ ಹಣದುಬ್ಬರದ ಇಳಿಕೆ ಮತ್ತು ಆರ್ಥಿಕತೆಯು ವೇಗ ಪಡೆದಿರುವುದರಿಂದ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವಿನ ಪ್ರಮಾಣ ಹೆಚ್ಚಿದೆ.
Last Updated 18 ಮೇ 2025, 14:00 IST
ಎಫ್‌ಪಿಐ: ₹18,620 ಕೋಟಿ ಹೂಡಿಕೆ

ಎಫ್‌ಪಿಐ: ₹17,425 ಕೋಟಿ ಹೂಡಿಕೆ

ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ಏ‌ಪ್ರಿಲ್ 21ರಿಂದ 25ರ ವರೆಗೆ ನಡೆದ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹17,425 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 27 ಏಪ್ರಿಲ್ 2025, 14:49 IST
ಎಫ್‌ಪಿಐ: ₹17,425 ಕೋಟಿ ಹೂಡಿಕೆ

FPI | ಬಂಡವಾಳ ಹೂಡಿಕೆ: ₹8,500 ಕೋಟಿ ಹೂಡಿಕೆ

ದೇಶದ ಆರ್ಥಿಕತೆಯು ಚೇತರಿಕೆಯ ಹಳಿಗೆ ಮರಳಿರುವುದು ವಿದೇಶಿ ಬಂಡವಾಳ ಹೂಡಿಕೆದಾರರಲ್ಲಿ (ಎಫ್‌ಪಿಐ) ವಿಶ್ವಾಸ ಹೆಚ್ಚಿಸಿದೆ. ಹಾಗಾಗಿ, ಏಪ್ರಿಲ್‌ 15ರಿಂದ 17ರ ವರೆಗೆ ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ₹8,500 ಕೋಟಿ ಹೂಡಿಕೆ ಮಾಡಿದ್ದಾರೆ.
Last Updated 20 ಏಪ್ರಿಲ್ 2025, 13:16 IST
FPI |  ಬಂಡವಾಳ ಹೂಡಿಕೆ: ₹8,500 ಕೋಟಿ ಹೂಡಿಕೆ

ಈಕ್ವಿಟಿ ಮಾರುಕಟ್ಟೆಯಿಂದ ₹10,355 ಕೋಟಿ ಹಿಂಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ದೇಶದ ಈಕ್ವಿಟಿ ಮಾರುಕಟ್ಟೆಯಿಂದ (ಏಪ್ರಿಲ್‌ 1ರಿಂದ 4ರ ವರೆಗೆ) ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹10,355 ಕೋಟಿ ಮೊತ್ತವನ್ನು ವಾಪಸ್‌ ಪಡೆದಿದ್ದಾರೆ.
Last Updated 6 ಏಪ್ರಿಲ್ 2025, 14:22 IST
ಈಕ್ವಿಟಿ ಮಾರುಕಟ್ಟೆಯಿಂದ ₹10,355 ಕೋಟಿ ಹಿಂಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಎಫ್‌ಪಿಐ: ₹30 ಸಾವಿರ ಕೋಟಿ ವಾ‍ಪಸ್‌

ಅಮೆರಿಕದ ಸುಂಕ ನೀತಿಯಿಂದ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ವ್ಯಾಪಾರ ಅನಿಶ್ಚಿತ ಸ್ಥಿತಿಯಿಂದಾಗಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂಪಡೆಯುವುದು ಮುಂದುವರಿದಿದೆ.
Last Updated 16 ಮಾರ್ಚ್ 2025, 13:38 IST
ಎಫ್‌ಪಿಐ: ₹30 ಸಾವಿರ ಕೋಟಿ ವಾ‍ಪಸ್‌
ADVERTISEMENT

ಒಂದು ವಾರದಲ್ಲಿ ₹24,753 ಕೋಟಿ ವಾಪಸ್ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಈಕ್ವಿಟಿ ಮಾರುಕಟ್ಟೆಯಿಂದ ₹24,753 ಕೋಟಿ ಮೊತ್ತವನ್ನು ವಾಪಸ್‌ ಪಡೆದಿದ್ದಾರೆ.
Last Updated 9 ಮಾರ್ಚ್ 2025, 13:42 IST
ಒಂದು ವಾರದಲ್ಲಿ ₹24,753 ಕೋಟಿ ವಾಪಸ್ ಪಡೆದ ವಿದೇಶಿ ಬಂಡವಾಳ ಹೂಡಿಕೆದಾರರು

ಎಫ್‌ಪಿಐ: 99,299 ಕೋಟಿ ಬಂಡವಾಳ ವಾಪಸ್‌

ಜಾಗತಿಕ ಅನಿಶ್ಚಿತತೆ ಹಾಗೂ ಅಮೆರಿಕದ ಸುಂಕ ನೀತಿಯಿಂದಾಗಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳದ ಹೊರಹರಿವಿನ ಪ್ರಮಾಣ ತಹಬಂದಿಗೆ ಬಂದಿಲ್ಲ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜನವರಿ‌ಯಿಂದ ಇಲ್ಲಿಯವರೆಗೆ 99,299 ಕೋಟಿಯನ್ನು ಹಿಂಪಡೆದಿದ್ದಾರೆ.
Last Updated 16 ಫೆಬ್ರುವರಿ 2025, 14:39 IST
ಎಫ್‌ಪಿಐ: 99,299 ಕೋಟಿ ಬಂಡವಾಳ ವಾಪಸ್‌

ಎಫ್‌ಪಿಐ: ₹7,342 ಕೋಟಿ ವಾಪಸ್‌

ಫೆಬ್ರುವರಿ ಮೊದಲ ವಾರದಲ್ಲಿ ದೇಶದ ಈಕ್ವಿಟಿ ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಒಟ್ಟು ₹7,342 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
Last Updated 9 ಫೆಬ್ರುವರಿ 2025, 14:44 IST
ಎಫ್‌ಪಿಐ: ₹7,342 ಕೋಟಿ ವಾಪಸ್‌
ADVERTISEMENT
ADVERTISEMENT
ADVERTISEMENT