ಡಿಆರ್ಡಿಒ ಮುಖ್ಯಸ್ಥರಾಗಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಸತೀಶ ರೆಡ್ಡಿ ನೇಮಕ
ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ, ವಿಜ್ಞಾನಿ ಜಿ. ಸತೀಶ ರೆಡ್ಡಿ ಅವರನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಪ್ರಧಾನ ನಿರ್ದೇಶಕರನ್ನಾಗಿಶನಿವಾರ ನೇಮಕ ಮಾಡಲಾಗಿದೆ.Last Updated 25 ಆಗಸ್ಟ್ 2018, 13:40 IST