ಬಳ್ಳಾರಿ | ಅಂಕುಶಕ್ಕೆ ಸಿಗದ ಮಟ್ಕಾ, ಜೂಜು: ಬಡವರನ್ನು ಹೀರುತ್ತಿರುವ ದಂಧೆಕೋರರು
ರಾಜ್ಯದ ಇಂದಿನ ಹಲವು ಜಿಲ್ಲೆಗಳು ಇನ್ನೂ ಜಿಲ್ಲೆಗಳಾಗಿ ರಚನೆಯಾಗುವುದಕ್ಕೂ ಮೊದಲೇ ವಿಜೃಂಭಿಸಿದ್ದ, ಬೆಳೆದು ನಿಲ್ಲುವ ಎಲ್ಲ ಸಾಧ್ಯತೆಗಳನ್ನು ತನ್ನಲ್ಲಿಟ್ಟುಕೊಂಡಿದ್ದ ಜಿಲ್ಲೆ ಬಳ್ಳಾರಿ. ಕಾಲಾಂತರದಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಬಳ್ಳಾರಿ ಈಗ ಹಲವು ಪಿಡುಗುಗಳಿಂದ ಸೊರಗುತ್ತಿದೆ. Last Updated 27 ಏಪ್ರಿಲ್ 2025, 7:04 IST