ಶನಿವಾರ, 28 ಫೆಬ್ರುವರಿ 2026
×
ADVERTISEMENT

ಬಳ್ಳಾರಿ: ಮಟ್ಕಾ ದಂಧೆಕೋರರು ಗಡಿಪಾರು

13 ಮಂದಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಅಟ್ಟಿದ ಜಿಲ್ಲಾಡಳಿತ
Published : 8 ಜನವರಿ 2026, 1:58 IST
Last Updated : 8 ಜನವರಿ 2026, 1:58 IST
ADVERTISEMENT
ಫಾಲೋ ಮಾಡಿ
Comments
ಜ. 2ರಂದು 13 ಮಂದಿಯ ಗಡಿಪಾರು ಮಾಡಲಾಗಿದೆ. ಪೊಲೀಸ್‌ ಇಲಾಖೆಯಿಂದ ಕಳೆದ ವರ್ಷ ಬಂದಿದ್ದ ಪ್ರಸ್ತಾವ ಪರಿಶೀಲಿಸಿ, ಡಿಸೆಂಬರ್‌ನಲ್ಲಿಯೇ ಅದೇಶ ಕಾದಿರಿಸಲಾಗಿತ್ತು. ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ಘರ್ಷಣೆಗಳಿಗೂ ಸದ್ಯದ ಗಡಿಪಾರು ಆದೇಶಕ್ಕೂ ಸಂಬಂಧವಿಲ್ಲ
ರಾಜೇಶ ಎಚ್.ಡಿ, ಬಳ್ಳಾರಿ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT