ಬಳ್ಳಾರಿ ಕೇಂದ್ರ ಕಾರಾಗೃಹದ ಆವರಣಕ್ಕೆ ಚೆಂಡಿನಲ್ಲಿ ಗಾಂಜಾ ಎಸೆದ ದುಷ್ಕರ್ಮಿಗಳು
Ganja Smuggling Attempt: ಚೆಂಡಿನಲ್ಲಿ ಗಾಂಜಾ ಇರಿಸಿ, ಅದಕ್ಕೆ ಟೇಪ್ ಸುತ್ತಿ ದುಷ್ಕರ್ಮಿಗಳು ಬಳ್ಳಾರಿ ಕೇಂದ್ರ ಕಾರಾಗೃಹದ ಆವರಣಕ್ಕೆ ಎಸೆದಿದ್ದಾರೆ. ಈ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Last Updated 18 ಡಿಸೆಂಬರ್ 2025, 0:30 IST