Manipur Violence: 4 ತಿಂಗಳಲ್ಲಿ 175 ಮಂದಿ ಸಾವು, 1,108 ಮಂದಿಗೆ ಗಾಯ
ಮಣಿಪುರದಲ್ಲಿ ಮೇ ತಿಂಗಳಿನಲ್ಲಿ ಪ್ರಾರಂಭವಾದ ಜನಾಂಗೀಯ ಕಲಹದಲ್ಲಿ ಇದುವರೆಗೆ ಒಟ್ಟು 175 ಜನರು ಮೃತಪಟ್ಟಿದ್ದು, 1,108 ಜನರು ಗಾಯಗೊಂಡಿದ್ದಾರೆ ಮತ್ತು 32 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.Last Updated 15 ಸೆಪ್ಟೆಂಬರ್ 2023, 5:20 IST