ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Crime

ADVERTISEMENT

ಫೈನಾನ್ಸ್‌ ಕಂಪನಿಗೆ ₹5.47 ಲಕ್ಷ ವಂಚನೆ

ಇಲ್ಲಿನ ಜೆಸಿ ನಗರದ ಶ್ರೀರಾಮ ಸಿಟಿ ಯೂನಿಯನ್‌ ಫೈನಾನ್ಸ್‌ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ ಜಯರಾಜ ಅವರು, ಗ್ರಾಹಕರು ತುಂಬಿದ ₹5.47 ಲಕ್ಷವನ್ನು ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ವಂಚನೆ ಮಾಡಿದ ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಿದೆ.
Last Updated 7 ಜೂನ್ 2023, 6:13 IST
ಫೈನಾನ್ಸ್‌ ಕಂಪನಿಗೆ ₹5.47 ಲಕ್ಷ ವಂಚನೆ

ಚಿಕ್ಕಮ್ಮನ ಮಗನ ಜೊತೆ ಸಲುಗೆ: ಗುಪ್ತಾಂಗಕ್ಕೆ ಇರಿದು ಪತ್ನಿಯ ಹತ್ಯೆ

ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ | ತೀವ್ರ ರಕ್ತಸ್ರಾವದಿಂದ ಮೃತಪಟ್ಟ ನಾಗರತ್ನಾ
Last Updated 6 ಜೂನ್ 2023, 1:00 IST
ಚಿಕ್ಕಮ್ಮನ ಮಗನ ಜೊತೆ ಸಲುಗೆ: ಗುಪ್ತಾಂಗಕ್ಕೆ ಇರಿದು ಪತ್ನಿಯ ಹತ್ಯೆ

ಬೆಂಗಳೂರು | ಡೇಟಿಂಗ್ ಆ್ಯಪ್ ಸ್ನೇಹ: ಮನೆಗೆ ಕರೆದು ಸುಲಿಗೆ

ಆನ್‌ಲೈನ್ ಡೇಟಿಂಗ್ ಆ್ಯಪ್‌ವೊಂದರಲ್ಲಿ ಪರಿಚಯವಾದ ಜೆ.ಪಿ.ನಗರದ 5ನೇ ಹಂತದ ನಿವಾಸಿಯಾಗಿರುವ ಮಹಿಳೆಯೊಬ್ಬರು, ವ್ಯಕ್ತಿಯೊಬ್ಬರನ್ನು ಮನೆಗೆ ಕರೆದು ಸುಲಿಗೆ ಮಾಡಿದ್ದು, ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಜೂನ್ 2023, 20:22 IST
ಬೆಂಗಳೂರು | ಡೇಟಿಂಗ್ ಆ್ಯಪ್ ಸ್ನೇಹ: ಮನೆಗೆ ಕರೆದು ಸುಲಿಗೆ

ಮೊದಲ ಪತ್ನಿ ಜೊತೆ ಜೀವನ ನಡೆಸಲು 2ನೇ ಪತ್ನಿ ಹತ್ಯೆ: ಮರಣೋತ್ತರ ಪರೀಕ್ಷೆಯಿಂದ ಸುಳಿವು

ಕತ್ತು ಹಿಸುಕಿ ಕೊಂದು ಕಥೆ ಕಟ್ಟಿದ್ದ ಪತಿ
Last Updated 3 ಜೂನ್ 2023, 22:46 IST
ಮೊದಲ ಪತ್ನಿ ಜೊತೆ ಜೀವನ ನಡೆಸಲು 2ನೇ ಪತ್ನಿ ಹತ್ಯೆ: ಮರಣೋತ್ತರ ಪರೀಕ್ಷೆಯಿಂದ ಸುಳಿವು

ಆಟೊ ಚಾಲಕ ಕೊಲೆ: ಚಿಕ್ಕಪ್ಪ ಬಂಧನ

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕ ನವೀನ್ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರ್ (36) ಎಂಬುವರನ್ನು‌ ಪೊಲೀಸರು ಬಂಧಿಸಿದ್ದಾರೆ.
Last Updated 2 ಜೂನ್ 2023, 22:41 IST
ಆಟೊ ಚಾಲಕ ಕೊಲೆ: ಚಿಕ್ಕಪ್ಪ ಬಂಧನ

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ವೃದ್ಧೆ ಹತ್ಯೆ

* ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ * ಪ್ಲಂಬರ್ ಸೇರಿ ಮೂವರ ಬಂಧನ
Last Updated 2 ಜೂನ್ 2023, 22:36 IST
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ವೃದ್ಧೆ ಹತ್ಯೆ

ರುಂಡ ಕತ್ತರಿಸಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ರುಂಡ, ಕೈ, ಕಾಲು ಕತ್ತರಿಸಿ ಕೊಂಡೊಯ್ದಿರುವ ಹಂತಕರು: ಗೋಣಿಚೀಲದಲ್ಲಿ ನಗ್ನ ಮುಂಡ: ಬಿಹಾರ ಯುವಕರ ಕೃತ್ಯ ಎಸಗಿರುವ ಶಂಕೆ
Last Updated 2 ಜೂನ್ 2023, 0:04 IST
ರುಂಡ ಕತ್ತರಿಸಿ ಒಂಟಿ ಮಹಿಳೆಯ ಬರ್ಬರ ಹತ್ಯೆ
ADVERTISEMENT

ಕೋಲಾರ: ಪ್ರಿಯಕರನ ಜೊತೆ ಸೇರಿ ಪತಿ, ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಕೊಲೆ

ಪ್ರಿಯಕರನ ಜೊತೆಗೂಡಿ ಸೋಮವಾರ ರಾತ್ರಿ ತಾಲ್ಲೂಕಿನ ಕನ್ನಘಟ್ಟ ಬಳಿ ಪತಿ ಹಾಗೂ ಜಾನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಅವರನ್ನು ಕೊಲೆ ಮಾಡಿರುವ ಆರೋಪ‌ ಸಂಬಂಧ ಪತ್ನಿ ಸೇರಿದಂತೆ ‌ಮೂವರನ್ನು ಪೊಲೀಸರು ಮಂಗಳವಾರ ವಶಕ್ಕೆ ‌ಪಡೆದಿದ್ದಾರೆ.
Last Updated 30 ಮೇ 2023, 10:25 IST
ಕೋಲಾರ: ಪ್ರಿಯಕರನ ಜೊತೆ ಸೇರಿ ಪತಿ, ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಕೊಲೆ

ಬೇರೆ ಯುವತಿ ಜತೆ ಮದುವೆ ನಿಶ್ಚಯವಾಗಿದ್ದಕ್ಕೆ ಸ್ನೇಹಿತನಿಗೆ ಬಿಸಿನೀರು ಎರಚಿದ ಮಹಿಳೆ

ಬೇರೆ ಯುವತಿ ಜತೆ ಮದುವೆ ನಿಶ್ಚಯವಾಗಿದ್ದಕ್ಕೆ ಸ್ನೇಹಿತನಿಗೆ ಬಿಸಿನೀರು ಎರಚಿದ ಮಹಿಳೆ
Last Updated 29 ಮೇ 2023, 20:16 IST
ಬೇರೆ ಯುವತಿ ಜತೆ ಮದುವೆ ನಿಶ್ಚಯವಾಗಿದ್ದಕ್ಕೆ ಸ್ನೇಹಿತನಿಗೆ ಬಿಸಿನೀರು ಎರಚಿದ ಮಹಿಳೆ

ರಾಮನಾಥಪುರ ಕೆರೆಯಲ್ಲಿ ಮತ್ತಿಬ್ಬರ ಶವ ಪತ್ತೆ

ವಾರಾಂತ್ಯದ ಮೋಜು ಮಸ್ತಿಗಾಗಿ ತಾಲ್ಲೂಕು ಸಮೀಪದ ನಂದಿ ಬೆಟ್ಟಕ್ಕೆ ಬಂದಿದ್ದ ನಾಲ್ವರು ಯುವಕರು ಕುಂದಾಣ ಹೋಬಳಿಯ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿ ಮೃತರಾಗಿದ್ದ ಪ್ರಕರಣದಲ್ಲಿ ಸೋಮವಾರ ಬೆಳಿಗ್ಗೆ ಮತ್ತೆರೆಡು ಮೃತ ದೇಹಗಳು ಪತ್ತೆಯಾಗಿದ್ದು...
Last Updated 29 ಮೇ 2023, 19:45 IST
fallback
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT