ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Matka

ADVERTISEMENT

ಬಳ್ಳಾರಿ | ಕೋಟಿ, ಕೋಟಿ ನುಂಗುತ್ತಿದೆ ಮಟ್ಕಾ ದಂಧೆ!

ಬಳ್ಳಾರಿಯ ಬೀದಿ, ಬೀದಿಗಳಲ್ಲೂ ಇದ್ದಾರೆ ಮಟ್ಕಾ ಬುಕ್ಕಿಗಳು
Last Updated 17 ಅಕ್ಟೋಬರ್ 2022, 19:30 IST
ಬಳ್ಳಾರಿ | ಕೋಟಿ, ಕೋಟಿ ನುಂಗುತ್ತಿದೆ ಮಟ್ಕಾ ದಂಧೆ!

ಮಟ್ಕಾ ಬುಕಿಗಳ ಬಂಧನ: ₹8 ಸಾವಿರ ನಗದು ಸೇರಿ ವಸ್ತುಗಳು ವಶಕ್ಕೆ

ಗುರುಮಠಕಲ್‌ ಠಾಣೆಯಲ್ಲಿ ಪ್ರಕರಣ
Last Updated 24 ಆಗಸ್ಟ್ 2022, 8:24 IST
ಮಟ್ಕಾ ಬುಕಿಗಳ ಬಂಧನ: ₹8 ಸಾವಿರ ನಗದು ಸೇರಿ ವಸ್ತುಗಳು ವಶಕ್ಕೆ

ಮಟ್ಕಾ ಹಾವಳಿ: ಕಡಿವಾಣವೇ ಸವಾಲು

ತಿಂಗಳಲ್ಲಿ 37 ಪ್ರಕರಣ ದಾಖಲು; ಮಿಸ್ಡ್‌ಕಾಲ್‌ ಮೊರೆ ಹೋದ ಬುಕ್ಕಿಗಳು
Last Updated 9 ಫೆಬ್ರುವರಿ 2022, 19:30 IST
ಮಟ್ಕಾ ಹಾವಳಿ: ಕಡಿವಾಣವೇ ಸವಾಲು

ಮಂಗಳೂರು: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಐವರ ಬಂಧನ

ಮಂಗಳೂರಿನವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕ ದಂಧೆಯಲ್ಲಿ ನಿರತರಾಗಿದ್ದಐವರನ್ನು ಬಂಧಿಸಿದ್ದಾರೆ.
Last Updated 5 ಮಾರ್ಚ್ 2021, 8:34 IST
ಮಂಗಳೂರು: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಐವರ ಬಂಧನ

ಮಟ್ಕಾ, ಇಸ್ಪೀಟ್ ದಂಧೆಗೆ ಕಡಿವಾಣ ಇಲ್ಲ!

ಬಿಗಿಕ್ರಮಕ್ಕೆ ಮುಂದಾಗದ ತುರ್ವಿಹಾಳ ಠಾಣೆ ಪೊಲೀಸರು
Last Updated 21 ಜನವರಿ 2021, 13:26 IST
fallback

‘ಮಟ್ಕಾ ಕಿಂಗ್‌’ ರತನ್‌ ನಿಧನ

ಭಾರತದಲ್ಲಿ ವ್ಯಾಪಕವಾಗಿ ಬೆಟ್ಟಿಂಗ್‌ ನಡೆಯಲು ಕಾರಣನಾಗಿ ‘ಮಟ್ಕಾ ಕಿಂಗ್‌’ ಎಂದೇ ಕುಖ್ಯಾತಿ ಪಡೆದಿದ್ದ ರತನ್‌ ಖತ್ರಿ(88) ಭಾನುವಾರ ಸಾವಿಗೀಡಾಗಿದ್ದಾನೆ. ಮುಂಬೈನ ನವಜೀವನ ಸೊಸೈಟಿ ನಿವಾಸಿಯಾಗಿದ್ದ ಈತ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ. 60ರ ದಶಕದಲ್ಲಿ ಮಟ್ಕಾ ವ್ಯವಹಾರದಲ್ಲಿ ರತನ್‌ ಖತ್ರಿ ಹಿಡಿತ ಸಾಧಿಸಿದ್ದ. 1962ರಲ್ಲಿ ಕಲ್ಯಾಣಜಿ ಭಗತ್‌ ಮಟ್ಕಾ ಆರಂಭಿಸಿದ್ದ. ಅಲ್ಲಿ ರತನ್‌ ಖತ್ರಿ ವ್ಯವಸ್ಥಾಪಕನಾಗಿದ್ದ. ಬಳಿಕ, 1964ರಲ್ಲಿ ತನ್ನದೇ ಆದ ಮಟ್ಕಾ ದಂಧೆ ಆರಂಭಿಸಿದ್ದ.
Last Updated 10 ಮೇ 2020, 18:25 IST
fallback

ಗದಗದಲ್ಲಿ ಯುವಕರಿಗೆ ‘ಕಲ್ಯಾಣಿ ನೈಟ್‌’ ಗುಂಗು!

ಅಂದರ್‌ ಬಾಹರ್‌, ಅಕ್ರಮ ಮದ್ಯ ಮಾರಾಟವೂ ಜೋರು
Last Updated 17 ನವೆಂಬರ್ 2019, 19:30 IST
ಗದಗದಲ್ಲಿ ಯುವಕರಿಗೆ ‘ಕಲ್ಯಾಣಿ ನೈಟ್‌’ ಗುಂಗು!
ADVERTISEMENT
ADVERTISEMENT
ADVERTISEMENT
ADVERTISEMENT