ಮುಂಬೈ: ಭಾರತದಲ್ಲಿ ವ್ಯಾಪಕವಾಗಿ ಬೆಟ್ಟಿಂಗ್ ನಡೆಯಲು ಕಾರಣನಾಗಿ ‘ಮಟ್ಕಾ ಕಿಂಗ್’ ಎಂದೇ ಕುಖ್ಯಾತಿ ಪಡೆದಿದ್ದ ರತನ್ ಖತ್ರಿ(88) ಭಾನುವಾರ ಸಾವಿಗೀಡಾಗಿದ್ದಾನೆ.

ಮುಂಬೈನ ನವಜೀವನ ಸೊಸೈಟಿ ನಿವಾಸಿಯಾಗಿದ್ದ ಈತ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ. 60ರ ದಶಕದಲ್ಲಿ ಮಟ್ಕಾ ವ್ಯವಹಾರದಲ್ಲಿ ರತನ್ ಖತ್ರಿ ಹಿಡಿತ ಸಾಧಿಸಿದ್ದ. 1962ರಲ್ಲಿ ಕಲ್ಯಾಣಜಿ ಭಗತ್ ಮಟ್ಕಾ ಆರಂಭಿಸಿದ್ದ. ಅಲ್ಲಿ ರತನ್ ಖತ್ರಿ ವ್ಯವಸ್ಥಾಪಕನಾಗಿದ್ದ. ಬಳಿಕ, 1964ರಲ್ಲಿ ತನ್ನದೇ ಆದ ಮಟ್ಕಾ ದಂಧೆ ಆರಂಭಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.