ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ರ್. ಹರಿಶಂಕರ್

ಆರ್. ಹರಿಶಂಕರ್

ಬೆಂಗಳೂರಿನವರಾದ ಹರಿಶಂಕರ್‌ ಆರ್‌., ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2019ರಲ್ಲಿ ‘ಪ್ರಜಾವಾಣಿ’ ಬಳಗ ಸೇರ್ಪಡೆಗೊಂಡರು. ವೆಬ್‌ ಪತ್ರಿಕೋದ್ಯಮ ಸೇರಿದಂತೆ, ರಾಜಕೀಯ, ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.
ಸಂಪರ್ಕ:
ADVERTISEMENT

ಬಳ್ಳಾರಿ | ಮಳೆ ನಿರೀಕ್ಷೆ: ಅಧಿಕೃತ ಮಾರಾಟಗಾರರಿಂದಲೇ ಬಿತ್ತನೆ ಬೀಜ ಖರೀದಿಗೆ ಸಲಹೆ

ಬಳ್ಳಾರಿ ಜಿಲ್ಲೆಯಲ್ಲಿ ಜ.1ರಿಂದ ಈವರೆಗೆ 4.9 ಸೆ.ಮೀ ಮಳೆಯಾಗಬೇಕಿತ್ತು. ಆದರೆ 3.9 ಸೆ.ಮೀ ಆಗಿದೆ. ಭಾರೀ ಮಳೆಯಾಗದಿದ್ದರೂ, ಸಾಧಾರಣ ಮಳೆಯಂತೂ ಆಗಿದೆ.
Last Updated 19 ಮೇ 2024, 5:04 IST
ಬಳ್ಳಾರಿ | ಮಳೆ ನಿರೀಕ್ಷೆ: ಅಧಿಕೃತ ಮಾರಾಟಗಾರರಿಂದಲೇ ಬಿತ್ತನೆ ಬೀಜ ಖರೀದಿಗೆ ಸಲಹೆ

ಬಳ್ಳಾರಿ: ಮಕ್ಕಳ ಪೊರೆದ ಬರದ ಬಿಸಿಯೂಟ

ಬರದ ಬಿಸಿಯೂಟಕ್ಕೆ ಅವಳಿ ಜಿಲ್ಲೆಯಲ್ಲಿ ಶೇ. 62ಕ್ಕಿಂತಲೂ ಹೆಚ್ಚು ಮಕ್ಕಳ ಹಾಜರಿ
Last Updated 15 ಮೇ 2024, 7:33 IST
ಬಳ್ಳಾರಿ: ಮಕ್ಕಳ ಪೊರೆದ ಬರದ ಬಿಸಿಯೂಟ

ಬಳ್ಳಾರಿ | ಮತದಾನವಿದ್ದರೂ ನೆರೆ ರಾಜ್ಯಗಳಿಂದ ಬಸ್‌ ಕಡಿತ!

ಆಂಧ್ರ ಪ್ರದೇಶ ವಿಧಾನಸಭೆ, ತೆಲಂಗಾಣದ 4ನೇ ಹಂತದ ಚುನಾವಣೆ: ಬಸ್‌ ಸೇವೆ ಕಡಿತ
Last Updated 14 ಮೇ 2024, 4:50 IST
ಬಳ್ಳಾರಿ | ಮತದಾನವಿದ್ದರೂ ನೆರೆ ರಾಜ್ಯಗಳಿಂದ ಬಸ್‌ ಕಡಿತ!

ಬಳ್ಳಾರಿ: ‘ಬಿ’ ಖಾತೆಗೆ ಕಾಯುತ್ತಿವೆ 46 ಸಾವಿರ ಸ್ವತ್ತುಗಳು

ತೆರಿಗೆ ಸಂಗ್ರಹಕ್ಕೆ ರಹದಾರಿ ಒದಗಿಸಲಿದೆ ಸರ್ಕಾರದ ಆದೇಶ
Last Updated 13 ಮೇ 2024, 7:19 IST
ಬಳ್ಳಾರಿ: ‘ಬಿ’ ಖಾತೆಗೆ ಕಾಯುತ್ತಿವೆ 46 ಸಾವಿರ ಸ್ವತ್ತುಗಳು

ಖಾಸಗಿ ಬಸ್‌ ಟಿಕೆಟ್‌ ದರ ಭಾರಿ ಏರಿಕೆ; ಮತ ಚಲಾವಣೆಗೆ ಬಂದವರು ಮರಳಿ ಹೋಗಲು ಪರದಾಟ

ಬಳ್ಳಾರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾರಿಗೆ ಸೇವೆ ನೀಡುತ್ತಿರುವ ಖಾಸಗಿ ಬಸ್‌, ಟ್ರಾವೆಲ್ಸ್‌ಗಳು ಮೇ 7ರ ಮತದಾನದ ಬಳಿಕ ಟಿಕೆಟ್‌ ದರವನ್ನು ಮೂರ್ನಾಲ್ಕು ಪಟ್ಟು ಏರಿಸಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Last Updated 11 ಮೇ 2024, 4:00 IST
ಖಾಸಗಿ ಬಸ್‌ ಟಿಕೆಟ್‌ ದರ ಭಾರಿ ಏರಿಕೆ; ಮತ ಚಲಾವಣೆಗೆ ಬಂದವರು ಮರಳಿ ಹೋಗಲು ಪರದಾಟ

ಬಳ್ಳಾರಿ: ಹಳೇ ವಿಮಾನ ನಿಲ್ದಾಣ ಪೈಲಟ್ ತರಬೇತಿ ಶಾಲೆಯಾಗಲಿ

ಸಾಮಾಜಿಕ ತಾಣದಲ್ಲಿ ಹೀಗೊಂದು ಕೂಗು
Last Updated 7 ಮೇ 2024, 4:32 IST
ಬಳ್ಳಾರಿ: ಹಳೇ ವಿಮಾನ ನಿಲ್ದಾಣ ಪೈಲಟ್ ತರಬೇತಿ ಶಾಲೆಯಾಗಲಿ

ಬಳ್ಳಾರಿಗೆ 750 ಹೊಸ ಇವಿಎಂ ಕಂಟ್ರೋಲ್‌ ಯೂನಿಟ್‌

344 ಕಂಟ್ರೋಲ್‌ ಯೂನಿಟ್‌ಗಳಲ್ಲಿ ‘ಕ್ಲಾಕ್‌ ಎರರ್‌’ ಗುರುತಿಸಿದ ಅಧಿಕಾರಿಗಳು
Last Updated 4 ಮೇ 2024, 8:13 IST
ಬಳ್ಳಾರಿಗೆ 750 ಹೊಸ ಇವಿಎಂ ಕಂಟ್ರೋಲ್‌ ಯೂನಿಟ್‌
ADVERTISEMENT
ADVERTISEMENT
ADVERTISEMENT
ADVERTISEMENT