ಸ್ತಬ್ದಚಿತ್ರಗಳಲ್ಲಿ ಮೂಡಿದ ಗಾಂಧೀ; ಬಳ್ಳಾರಿಯಲ್ಲಿ ರಥಯಾತ್ರೆಗೆ ಸಂಭ್ರಮದ ಸ್ವಾಗತ
ದಂಡಿ ಸತ್ಯಾಗ್ರಹಕ್ಕೆ ಹೊರಟ ಮಹಾತ್ಮಾ ಗಾಂಧೀ, ಅವರನ್ನು ಹಿಂಬಾಲಿಸಿದ ನೂರಾರು ಮಂದಿ, ವಿಶ್ರಾಂತ ಭಂಗಿಯಲ್ಲಿರುವ ಗಾಂಧೀ ಸ್ತಬ್ದಚಿತ್ರಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ನೂರಾರು ವಿದ್ಯಾರ್ಥಿಗಳ ಕುತೂಹಲದ ಕೇಂದ್ರವಾಗಿದ್ದವು.Last Updated 13 ಅಕ್ಟೋಬರ್ 2018, 12:33 IST