ಗುರುವಾರ, 3 ಜುಲೈ 2025
×
ADVERTISEMENT

gas tanker

ADVERTISEMENT

ಕಡೂರು | ಗ್ಯಾಸ್ ಟ್ಯಾಂಕರ್ ಪಲ್ಟಿ: ಅನಿಲ‌ ಸೋರಿಕೆ

ಬೀರೂರಿನಿಂದ ಲಿಂಗದಹಳ್ಳಿಗೆ ಹೋಗುವ ರಸ್ತೆಯ ತಿರುವಲ್ಲಿ ಮಂಗಳವಾರ ಸಂಜೆ ಎಚ್.ಪಿ.ಕಂಪನಿಯ ಗ್ಯಾಸ್ ಟ್ಯಾಂಕರ್ ಉರುಳಿಬಿದ್ದು ಆತಂಕಕ್ಕೆ ಕಾರಣವಾಯಿತು.
Last Updated 6 ಮೇ 2025, 16:00 IST
ಕಡೂರು | ಗ್ಯಾಸ್ ಟ್ಯಾಂಕರ್ ಪಲ್ಟಿ: ಅನಿಲ‌ ಸೋರಿಕೆ

ಕೋಟೆಕಾರ್ ಉಚ್ಚಿಲ: ಗ್ಯಾಸ್‌ ಟ್ಯಾಂಕರ್‌ನಿಂದ ಆಸಿಡ್‌ ಸೋರಿಕೆ

ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಉಚ್ಚಿಲ ಸಮೀಪ ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರಿನಿಂದ ಆಸಿಡ್‌ ಸೋರಿಕೆ ಆರಂಭವಾಗಿದ್ದು, ಸ್ಥಳದಲ್ಲಿ ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ.
Last Updated 9 ಡಿಸೆಂಬರ್ 2024, 8:34 IST
ಕೋಟೆಕಾರ್ ಉಚ್ಚಿಲ: ಗ್ಯಾಸ್‌ ಟ್ಯಾಂಕರ್‌ನಿಂದ ಆಸಿಡ್‌ ಸೋರಿಕೆ

ಕಾರವಾರ | ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್: ಜನರ ಸ್ಥಳಾಂತರಕ್ಕೆ ಸೂಚನೆ

ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿದು, ಗಂಗಾವಳಿ ನದಿಗೆ ಎರಡು ಗ್ಯಾಸ್ ಟ್ಯಾಂಕರ್ ಬಿದ್ದಿರುವ ಹಿನ್ನೆಲೆಯಲ್ಲಿ ನದಿ ಅಕ್ಕಪಕ್ಕದ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.
Last Updated 16 ಜುಲೈ 2024, 7:29 IST
ಕಾರವಾರ | ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್: ಜನರ ಸ್ಥಳಾಂತರಕ್ಕೆ ಸೂಚನೆ

ತುಂಬೆ: ಗ್ಯಾಸ್ ಟ್ಯಾಂಕರ್ ಉರುಳಿ ಡಿವೈಡರ್‌ಗೆ ಹಾನಿ

ಬಂಟ್ವಾಳ: ಇಲ್ಲಿನ ತುಂಬೆ ಸಮೀಪದ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಡಿವೈಡರ್‌ಗೆ ಹಾನಿ ಉಂಟಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
Last Updated 1 ಜೂನ್ 2024, 4:27 IST
ತುಂಬೆ: ಗ್ಯಾಸ್ ಟ್ಯಾಂಕರ್ ಉರುಳಿ ಡಿವೈಡರ್‌ಗೆ ಹಾನಿ

ಮಂಗಳೂರು: ತುಂಬೆಯಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಡಿವೈಡರ್ ಗೆ ಹಾನಿ

ತುಂಬೆ ಸಮೀಪದ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಡಿವೈಡರ್ ಗೆ ಹಾನಿ ಉಂಟಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
Last Updated 31 ಮೇ 2024, 6:41 IST
ಮಂಗಳೂರು: ತುಂಬೆಯಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಡಿವೈಡರ್ ಗೆ ಹಾನಿ

ಹೆದ್ದಾರಿ ಪಕ್ಕದ ಹೊಂಡಕ್ಕೆ ಬಿದ್ದ ಅನಿಲ ತುಂಬಿದ ಟ್ಯಾಂಕರ್: ಸಂಚಾರ ಅಸ್ತವ್ಯಸ್ತ

ಹೊನ್ನಾವರ ಪಟ್ಟಣದ ಗೇರುಸೊಪ್ಪ ವೃತ್ತದ ಸಮೀಪ ಇರುವ ಕಾಮತ್ ಎಕ್ಸಿಕ್ಯೂಟಿವ್ ಇನ್ ಪಕ್ಕದ ಹೊಂಡಕ್ಕೆ ಅನಿಲ ತುಂಬಿದ ಟ್ಯಾಂಕರ್ ಒಂದು ಶನಿವಾರ ಉರುಳಿ ಬಿದ್ದು ಜನರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಯಿತು.
Last Updated 30 ಮಾರ್ಚ್ 2024, 16:14 IST
ಹೆದ್ದಾರಿ ಪಕ್ಕದ ಹೊಂಡಕ್ಕೆ ಬಿದ್ದ ಅನಿಲ ತುಂಬಿದ ಟ್ಯಾಂಕರ್: ಸಂಚಾರ ಅಸ್ತವ್ಯಸ್ತ

ಧಾರವಾಡ | ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದ ಎಲ್‌ಪಿಜಿ ಟ್ಯಾಂಕರ್ ಹೊರಕ್ಕೆ

ಧಾರವಾಡ ನಗರದ ಹೈಕೋರ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್4) ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದ ಎಲ್‌ಪಿಜಿ ಟ್ಯಾಂಕರ್ ಅನ್ನು ಹೊರಕ್ಕೆ ತೆಗೆಯಲಾಗಿದೆ.
Last Updated 17 ಆಗಸ್ಟ್ 2023, 6:49 IST
ಧಾರವಾಡ | ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದ ಎಲ್‌ಪಿಜಿ ಟ್ಯಾಂಕರ್ ಹೊರಕ್ಕೆ
ADVERTISEMENT

ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ಯಾಂಕರ್ ಸ್ಫೋಟ; 4 ಸಾವು

ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜೂನ್ 2023, 9:17 IST
ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ಯಾಂಕರ್ ಸ್ಫೋಟ; 4 ಸಾವು

ಹೊನ್ನಾವರ | ಎಲ್.ಪಿ.ಜಿ ಟ್ಯಾಂಕರ್‌ ಪಲ್ಟಿ; ಸಂಚಾರ ವ್ಯತ್ಯಯ

ಭಟ್ಕಳ ಕಡೆಯಿಂದ ಪಟ್ಟಣದ ಶರಾವತಿ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದ ಎಲ್.ಪಿ.ಜಿ.ಟ್ಯಾಂಕರ್ ಮಂಗಳವಾರ ಮಧ್ಯಾಹ್ನ ಪಲ್ಟಿಯಾದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಯಿತು.
Last Updated 24 ಮೇ 2023, 5:21 IST
ಹೊನ್ನಾವರ | ಎಲ್.ಪಿ.ಜಿ ಟ್ಯಾಂಕರ್‌ ಪಲ್ಟಿ; ಸಂಚಾರ ವ್ಯತ್ಯಯ

ಕೇರಳ ಚಾಲಕರಿಗೆ ₹6, ರಾಜ್ಯದವರಿಗೆ ₹4!: ಗ್ಯಾಸ್ ಲಾರಿ ಚಾಲಕರಿಗೆ ಕಿರುಕುಳ ಆರೋಪ

ಭಾರತ್ ಗ್ಯಾಸ್ ಲಾರಿ ಚಾಲಕರಿಗೆ ಕಿರುಕುಳ ಆರೋಪ: ದರ ನಿಗದಿಯಲ್ಲಿ ತಾರತಮ್ಯ; ಮುಷ್ಕರ ಹೂಡುವ ಎಚ್ಚರಿಕೆ
Last Updated 18 ಜೂನ್ 2022, 12:34 IST
ಕೇರಳ ಚಾಲಕರಿಗೆ ₹6, ರಾಜ್ಯದವರಿಗೆ ₹4!: ಗ್ಯಾಸ್ ಲಾರಿ ಚಾಲಕರಿಗೆ ಕಿರುಕುಳ ಆರೋಪ
ADVERTISEMENT
ADVERTISEMENT
ADVERTISEMENT