ಲಸ್ಟ್ ಸ್ಟೋರಿಸ್ ಆಯ್ತು, ಈಗ ಘೋಸ್ಟ್ ಸ್ಟೋರಿಸ್
ನಿರ್ದೇಶಕರಾದ ಕರಣ್ ಜೋಹರ್, ಜೋಯಾ ಅಖ್ತರ್, ಅನುರಾಗ್ ಕಶ್ಯಪ್ ಮತ್ತು ದಿವಾಕರ್ ಬ್ಯಾನರ್ಜಿ ಅವರು ಮತ್ತೆ ಒಂದಾಗಿದ್ದಾರೆ. ತಾವು ನಿರ್ದೇಶಿಸಿರುವ ‘ಘೋಸ್ಟ್ ಸ್ಟೋರಿಸ್’ ಸಿನಿಮಾ ಗುಚ್ಛ ನೆಟ್ಫ್ಲಿಕ್ಸ್ನಲ್ಲಿ 2020ರ ಜನವರಿ 1ರಂದು ಕಾಣಿಸಿಕೊಳ್ಳಲಿದೆ ಎಂದು ಪ್ರಕಟಿಸಿದ್ದಾರೆ.Last Updated 28 ನವೆಂಬರ್ 2019, 19:31 IST