ಮಂಗಳವಾರ, 15 ಜುಲೈ 2025
×
ADVERTISEMENT

Goa Assembly

ADVERTISEMENT

ಗೋವಾದಲ್ಲಿ ಸಂಪುಟ ಪುನಾರಚನೆ ಸಾಧ್ಯತೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಗೋವಾ ಮುಖ್ಯಮಂತ್ರಿ ಸೇರಿದಂತೆ ವಿವಿಧ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
Last Updated 5 ಮಾರ್ಚ್ 2025, 7:30 IST
ಗೋವಾದಲ್ಲಿ ಸಂಪುಟ ಪುನಾರಚನೆ ಸಾಧ್ಯತೆ

ಗೋವಾದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

ಬಿಜೆಪಿ ಮತ್ತು ಸಂಘ ಪರಿವಾರವು (ಆರ್‌ಎಸ್‌ಎಸ್‌) ಗೋವಾದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆ ಪ್ರಚೋದಿಸುತ್ತಿವೆ ಎಂದು ಲೋಕಸಭೆ ನಾಯಕ ರಾಹುಲ್‌ ಗಾಂಧಿ ಭಾನುವಾರ ವಾ‌ಗ್ದಾಳಿ ನಡೆಸಿದ್ದಾರೆ.
Last Updated 6 ಅಕ್ಟೋಬರ್ 2024, 9:54 IST
ಗೋವಾದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

ಕಳಸಾ-ಬಂಡೂರಿ ಡಿಪಿಆರ್‌ಗೆ ವಿರೋಧ : ಗೋವಾ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮಹದಾಯಿ ಯೋಜನೆಯ (ಕಳಸಾ– ಬಂಡೂರಿ ನಾಲಾ ಯೋಜನೆ) ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿರುವುದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಮುಕ್ತಾಯಗೊಂಡ ರಾಜ್ಯ ವಿಧಾನಸಭೆಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸಲು ಸರ್ವಾನುಮತದಿಂದ ನಿರ್ಧರಿಸಿತು.
Last Updated 20 ಜನವರಿ 2023, 15:40 IST
ಕಳಸಾ-ಬಂಡೂರಿ ಡಿಪಿಆರ್‌ಗೆ ವಿರೋಧ : ಗೋವಾ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಗೋವಾ | ಪಕ್ಷಾಂತರ ಭೀತಿ: ಕಾಂಗ್ರೆಸ್‌ನ ಐವರು ಶಾಸಕರು ಅಜ್ಞಾತ ಸ್ಥಳಕ್ಕೆ

ಗೋವಾದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿದೆ. ಪಕ್ಷಾಂತರಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಪಕ್ಷದ ಐವರು ಶಾಸಕರನ್ನು ಕಾಂಗ್ರೆಸ್ ಅಜ್ಞಾತ ಸ್ಥಳಕ್ಕೆ ಕಳುಹಿಸಿದೆ.
Last Updated 11 ಜುಲೈ 2022, 5:09 IST
ಗೋವಾ | ಪಕ್ಷಾಂತರ ಭೀತಿ: ಕಾಂಗ್ರೆಸ್‌ನ ಐವರು ಶಾಸಕರು ಅಜ್ಞಾತ ಸ್ಥಳಕ್ಕೆ

ವಿರೋಧ ಪಕ್ಷದ ನಾಯಕ ಸ್ಥಾನದಿಂದ ಲೋಬೊ ವಜಾ

ಬಿಜೆಪಿ ಸೇರುವ ವದಂತಿ: ಪಕ್ಷದ ವಿರುದ್ಧ ಷಡ್ಯಂತರದ ಆರೋಪ
Last Updated 10 ಜುಲೈ 2022, 17:33 IST
ವಿರೋಧ ಪಕ್ಷದ ನಾಯಕ ಸ್ಥಾನದಿಂದ ಲೋಬೊ ವಜಾ

ಗೋವಾ: ಡೆಪ್ಯುಟಿ ಸ್ಪೀಕರ್ ಆಯ್ಕೆ ಅಧಿಸೂಚನೆ ರದ್ದುಪಡಿಸಿದ ಸ್ಪೀಕರ್‌

ವಿಧಾನಸಭೆ ಕಾರ್ಯದರ್ಶಿ ನಮ್ರತಾ ಉಲ್ಮಾನ್‌ ಅವರು ಡೆಪ್ಯುಟಿ ಸ್ಪೀಕರ್ ಆಯ್ಕೆಗಾಗಿ ಜುಲೈ 8ರಂದು ಅಧಿಸೂಚನೆ ಹೊರಡಿಸಿದ್ದರು.
Last Updated 10 ಜುಲೈ 2022, 10:59 IST
ಗೋವಾ: ಡೆಪ್ಯುಟಿ ಸ್ಪೀಕರ್ ಆಯ್ಕೆ ಅಧಿಸೂಚನೆ ರದ್ದುಪಡಿಸಿದ ಸ್ಪೀಕರ್‌

Goa Results 2022| ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ 3 ಪಕ್ಷೇತರರ ಬೆಂಬಲ

ಗೋವಾ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸೂಚನೆ ನೀಡಿದೆ. ಆದರೆ, ಸರ್ಕಾರ ರಚನೆಗೆ ಸಂಖ್ಯೆಯ ಕೊರತೆ ಎದುರಿಸುವಂತಾಗಿದೆ.
Last Updated 10 ಮಾರ್ಚ್ 2022, 9:51 IST
Goa Results 2022| ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ 3 ಪಕ್ಷೇತರರ ಬೆಂಬಲ
ADVERTISEMENT

ಬಿಜೆಪಿಯಿಂದ ದೂರವಾಣಿ ಕದ್ದಾಲಿಕೆ: ಕಾಂಗ್ರೆಸ್‌ ಆರೋ‌ಪ

ಗೋವಾದಲ್ಲಿ ಪಕ್ಷೇತರ, ಕಾಂಗ್ರೆಸ್ ಆಭ್ಯರ್ಥಿಗಳ ಮೇಲೆ ಅಕ್ರಮವಾಗಿ ಒತ್ತಡ ಹೇರಿಕೆ: ಚೋಡಣ್‌ಕರ್‌
Last Updated 3 ಮಾರ್ಚ್ 2022, 23:00 IST
ಬಿಜೆಪಿಯಿಂದ ದೂರವಾಣಿ ಕದ್ದಾಲಿಕೆ: ಕಾಂಗ್ರೆಸ್‌ ಆರೋ‌ಪ

Goa Polls 2022: ಗೋವಾ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಂದ ಶಪಥಪತ್ರಕ್ಕೆ ಸಹಿ

ತಾವು ‘ಭ್ರಷ್ಟಾಚಾರ’ ಮತ್ತು ‘ಪಕ್ಷಾಂತರ’ದಲ್ಲಿ ಭಾಗಿ ಆಗುವುದಿಲ್ಲ ಎಂದು ಬರೆಯಲಾಗಿರುವ ಶಪಥಪತ್ರಕ್ಕೆ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸು ತ್ತಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಎಲ್ಲಾ 40 ಅಭ್ಯರ್ಥಿಗಳೂ ಬುಧವಾರ ಸಹಿ ಹಾಕಿದರು
Last Updated 2 ಫೆಬ್ರುವರಿ 2022, 19:31 IST
Goa Polls 2022: ಗೋವಾ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಂದ ಶಪಥಪತ್ರಕ್ಕೆ ಸಹಿ

ಗೋವಾ: ಕಳೆದ 5 ವರ್ಷಗಳಲ್ಲಿ ಶೇ 60 ಶಾಸಕರ ಪಕ್ಷಾಂತರ 'ದಾಖಲೆ'!

ಒಟ್ಟು 40 ಸ್ಥಾನಗಳನ್ನು ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಶೇ 60ರಷ್ಟು, ಅಂದರೆ 24 ಶಾಸಕರು ಪಕ್ಷಾಂತರ ಮಾಡುವ ಮೂಲಕ 'ದಾಖಲೆ' ಮಾಡಿದ್ದಾರೆ.
Last Updated 22 ಜನವರಿ 2022, 12:35 IST
ಗೋವಾ: ಕಳೆದ 5 ವರ್ಷಗಳಲ್ಲಿ ಶೇ 60 ಶಾಸಕರ ಪಕ್ಷಾಂತರ 'ದಾಖಲೆ'!
ADVERTISEMENT
ADVERTISEMENT
ADVERTISEMENT