ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Godhra riots

ADVERTISEMENT

Godhra Riots: 22 ವರ್ಷಗಳ ನಂತರ ಸಂಭ್ರಮ ಕಂಡ ಗುಲ್ಬರ್ಗ್‌ ಸೊಸೈಟಿ

ಗೋಧ್ರೋತ್ತರ ಹಿಂಸಾಚಾರದ ಸಂದರ್ಭದಲ್ಲಿ 69 ಜನರ ಹತ್ಯೆ ನಡೆದಿದ್ದ ಇಲ್ಲಿನ ಗುಲ್ಬರ್ಗ್‌ ಸೊಸೈಟಿಯಲ್ಲಿ ಈಚೆಗೆ ಸಂಭ್ರಮದ ಕಾರ್ಯಕ್ರಮವೊಂದು ಆಯೋಜನೆ ಆಗಿತ್ತು. ಇಲ್ಲಿ ಈಗ ಉಳಿದಿರುವ ಏಕೈಕ ಕುಟುಂಬವೊಂದು ವಿವಾಹಪೂರ್ವ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು.
Last Updated 6 ಮಾರ್ಚ್ 2024, 12:27 IST
Godhra Riots: 22 ವರ್ಷಗಳ ನಂತರ ಸಂಭ್ರಮ ಕಂಡ ಗುಲ್ಬರ್ಗ್‌ ಸೊಸೈಟಿ

ಗೋಧ್ರೋತ್ತರ ಗಲಭೆ: 35 ಮಂದಿ ಖುಲಾಸೆ

‘ಹುಸಿ ಜಾತ್ಯತೀತ ಮಾಧ್ಯಮಗಳು, ರಾಜಕಾರಣಿ’ಗಳ ವಿರುದ್ಧ ಕೋರ್ಟ್‌ ಟೀಕೆ
Last Updated 16 ಜೂನ್ 2023, 16:33 IST
ಗೋಧ್ರೋತ್ತರ ಗಲಭೆ: 35 ಮಂದಿ ಖುಲಾಸೆ

ಗೋಧ್ರಾ ರೈಲು ಹತ್ಯಾಕಾಂಡ: ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು

2002ರಲ್ಲಿ ಸಾಬರಮತಿ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲಾಗಿರುವ ನಾಲ್ವರಿಗೆ ಜಾಮೀನು ನಿರಾಕರಿಸಿದೆ.
Last Updated 21 ಏಪ್ರಿಲ್ 2023, 16:30 IST
ಗೋಧ್ರಾ ರೈಲು ಹತ್ಯಾಕಾಂಡ: ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು

ಗೋಧ್ರಾ ಪ್ರಕರಣ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ವಿಚಾರಣೆ

2022ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಲವು ಮಂದಿ ಅಪರಾಧಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.
Last Updated 9 ಏಪ್ರಿಲ್ 2023, 14:28 IST
ಗೋಧ್ರಾ ಪ್ರಕರಣ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ವಿಚಾರಣೆ

ಗೋಧ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ, ಕೊಲೆ: ಪ್ರಕರಣದ 26 ಆರೋಪಿಗಳು ಖುಲಾಸೆ

2002ರ ಗುಜರಾತ್‌ ಕೋಮುಗಲಭೆಯ ವೇಳೆ ಕಲೋಲ್‌ ಎಂಬಲ್ಲಿ ನಡೆದಿದ್ದ ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ 26 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಗುಜರಾತ್‌ನ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.
Last Updated 2 ಏಪ್ರಿಲ್ 2023, 4:37 IST
ಗೋಧ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರ, ಕೊಲೆ: ಪ್ರಕರಣದ 26 ಆರೋಪಿಗಳು ಖುಲಾಸೆ

ಗೋದ್ರೋತ್ತರ ಗಲಭೆ: ಐವರು ಆರೋ‍‍ಪಿಗಳ ಖುಲಾಸೆ

ಗುಜರಾತ್‌ನಲ್ಲಿ ನಡೆದಿದ್ದ ಗೋದ್ರೋತ್ತರ ಗಲಭೆ ಪ್ರಕರಣದ ಐವರು ಆರೋಪಿಗಳನ್ನು ಇಲ್ಲಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ.
Last Updated 25 ಫೆಬ್ರುವರಿ 2023, 16:32 IST
ಗೋದ್ರೋತ್ತರ ಗಲಭೆ: ಐವರು ಆರೋ‍‍ಪಿಗಳ ಖುಲಾಸೆ

ಗೋಧ್ರಾ ಪ್ರಕರಣ: 11 ಅಪರಾಧಿಗಳ ಮರಣದಂಡನೆಗೆ ಒತ್ತಾಯ

ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಕೋರಲಾಗುವುದು ಎಂದು ಗುಜರಾತ್‌ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
Last Updated 20 ಫೆಬ್ರುವರಿ 2023, 13:12 IST
ಗೋಧ್ರಾ ಪ್ರಕರಣ: 11 ಅಪರಾಧಿಗಳ ಮರಣದಂಡನೆಗೆ ಒತ್ತಾಯ
ADVERTISEMENT

BBC Documentary On Modi: ಸುಪ್ರೀಂ ಕೋರ್ಟ್‌ನ ಅತ್ಯಮೂಲ್ಯ ಸಮಯ ವ್ಯರ್ಥ: ರಿಜಿಜು

2002ರ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
Last Updated 30 ಜನವರಿ 2023, 9:39 IST
BBC Documentary On Modi: ಸುಪ್ರೀಂ ಕೋರ್ಟ್‌ನ ಅತ್ಯಮೂಲ್ಯ ಸಮಯ ವ್ಯರ್ಥ: ರಿಜಿಜು

BBC ಸಾಕ್ಷ್ಯಚಿತ್ರ ವಿವಾದ: ದೆಹಲಿ ವಿವಿ ಆವರಣದಲ್ಲಿ ಗದ್ದಲ; ತನಿಖೆಗೆ ಸಮಿತಿ ರಚನೆ

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರ ಪ್ರದರ್ಶನದ ವಿಚಾರವಾಗಿ ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಸಿಬ್ಬಂದಿ ಕಟ್ಟಡದ ಹೊರಗೆ ಜನವರಿ 27ರಂದು (ಶುಕ್ರವಾರ) ಗದ್ದಲ ಸೃಷ್ಟಿಯಾಗಿತ್ತು.
Last Updated 28 ಜನವರಿ 2023, 10:16 IST
BBC ಸಾಕ್ಷ್ಯಚಿತ್ರ ವಿವಾದ: ದೆಹಲಿ ವಿವಿ ಆವರಣದಲ್ಲಿ ಗದ್ದಲ; ತನಿಖೆಗೆ ಸಮಿತಿ ರಚನೆ

ಗೋಧ್ರೋತ್ತರ ಹತ್ಯಾಕಾಂಡ: 22 ಆರೋಪಿಗಳು ಖುಲಾಸೆ

2002ರ ಗೋಧ್ರೋತ್ತರ ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಹತ್ಯೆಗೈದಿದ್ದ ಪ್ರಕರಣದ 22 ಆರೋಪಿಗಳನ್ನು ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಹಾಲೋಲ್‌ ನಗರ ನ್ಯಾಯಾಲಯವು ಮಂಗಳವಾರ ಖುಲಾಸೆಗೊಳಿಸಿದೆ.
Last Updated 25 ಜನವರಿ 2023, 23:16 IST
ಗೋಧ್ರೋತ್ತರ ಹತ್ಯಾಕಾಂಡ: 22 ಆರೋಪಿಗಳು ಖುಲಾಸೆ
ADVERTISEMENT
ADVERTISEMENT
ADVERTISEMENT