ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

gokarna temple

ADVERTISEMENT

ತೀರ್ಥ, ಪ್ರಸಾದ ವಿತರಣೆ ವಿಚಾರ: ಉಪಾಧಿವಂತರ ನಡುವೆ ವಾಗ್ವಾದ

ಮಹಾಬಲೇಶ್ವರ ದೇವಸ್ಥಾನದಲ್ಲಿ ನಂದಿಯ ಹಿಂದೆ ತೀರ್ಥ, ಪ್ರಸಾದ ಕೊಡುವ ಹಕ್ಕಿಗೆ ಸಂಬಂಧ ಪಟ್ಟಂತೆ ಎರಡು ಉಪಾಧಿವಂತ ಮನೆತನದ ನಡುವೆ ಗುರುವಾರ ವಿವಾದ ಉಂಟಾಗಿದ್ದು, ದೇವಾಲಯದಲ್ಲಿಯೇ ಎರಡೂ ಕಡೆಯವರ ನಡುವೆ ವಾಗ್ವಾದ ನಡೆಯಿತು.
Last Updated 9 ಮೇ 2024, 14:07 IST
ತೀರ್ಥ, ಪ್ರಸಾದ ವಿತರಣೆ ವಿಚಾರ: ಉಪಾಧಿವಂತರ ನಡುವೆ ವಾಗ್ವಾದ

ಗೋಕರ್ಣ ದೇಗುಲ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಉಪಾಧಿವಂತರು–ವಿದ್ವಾಂಸರ ಬದಲು
Last Updated 21 ಆಗಸ್ಟ್ 2023, 23:32 IST
ಗೋಕರ್ಣ ದೇಗುಲ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಗೋಕರ್ಣ ದೇಗುಲ ಪೂಜಾ ವಿವಾದ: ಸದ್ಯಕ್ಕೆ ಯಥಾಸ್ಥಿತಿ

ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಗೋಕರ್ಣ ಭೇಟಿ
Last Updated 14 ಅಕ್ಟೋಬರ್ 2022, 15:57 IST
ಗೋಕರ್ಣ ದೇಗುಲ ಪೂಜಾ ವಿವಾದ: ಸದ್ಯಕ್ಕೆ ಯಥಾಸ್ಥಿತಿ

ಗೋಕರ್ಣ: ಸ್ಥಳೀಯರಿಗೆ ಮಾತ್ರ ಅವಕಾಶ

ಸರ್ಕಾರದ ಆದೇಶದಂತೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. 15 ದಿನ ಸ್ಥಳೀಯರಿಗೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ಕಡ್ಡಾಯವಾಗಿ ಮುಖಗವಸು‌ ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತಧಿಕಾರಿ ಜಿ.ಕೆ.ಹೆಗಡೆ ತಿಳಿಸಿದ್ದಾರೆ.
Last Updated 7 ಜೂನ್ 2020, 14:52 IST
ಗೋಕರ್ಣ: ಸ್ಥಳೀಯರಿಗೆ ಮಾತ್ರ ಅವಕಾಶ

ಗೋಕರ್ಣ ದೇಗುಲ: ಭಕ್ತರು, ಸಿಬ್ಬಂದಿ ನಡುವೆ ವಾಗ್ವಾದ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ, ವಸ್ತ್ರ ಸಂಹಿತೆ ಪಾಲನೆ ಸಂಬಂಧ ಭಕ್ತರು ಮತ್ತು ದೇವಸ್ಥಾನದ ಸಿಬ್ಬಂದಿ ನಡುವೆ ಶುಕ್ರವಾರ ರಾತ್ರಿ ವಾಗ್ವಾದ ನಡೆದಿದೆ.
Last Updated 29 ಡಿಸೆಂಬರ್ 2018, 20:00 IST
ಗೋಕರ್ಣ ದೇಗುಲ: ಭಕ್ತರು, ಸಿಬ್ಬಂದಿ ನಡುವೆ ವಾಗ್ವಾದ

ಗೋಕರ್ಣ ದೇಗುಲ ಮುಜರಾಯಿ ಸುಪರ್ದಿಗೆ:ಉಸ್ತುವಾರಿ ಸಮಿತಿಗೆ ಸದ್ಯದಲ್ಲೇ ಸದಸ್ಯರ ನೇಮಕ

ಗೋಕರ್ಣ ದೇವಸ್ಥಾನ ನಿರ್ವಹಣೆ ಸಂಬಂಧ ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.
Last Updated 19 ಸೆಪ್ಟೆಂಬರ್ 2018, 19:51 IST
ಗೋಕರ್ಣ ದೇಗುಲ ಮುಜರಾಯಿ ಸುಪರ್ದಿಗೆ:ಉಸ್ತುವಾರಿ ಸಮಿತಿಗೆ ಸದ್ಯದಲ್ಲೇ ಸದಸ್ಯರ ನೇಮಕ

ಗೋಕರ್ಣ ಮಹಾಬಲೇಶ್ವರ ದೇಗುಲಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ನೇಮಕ

ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಕೆ.ಎ.ಎಸ್‌ ಅಧಿಕಾರಿ ಎಚ್‌.ಹಾಲಪ್ಪ ಅವರನ್ನು ಕಾರ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
Last Updated 29 ಆಗಸ್ಟ್ 2018, 14:22 IST
ಗೋಕರ್ಣ ಮಹಾಬಲೇಶ್ವರ ದೇಗುಲಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ನೇಮಕ
ADVERTISEMENT

ಗೋಕರ್ಣ ದೇಗುಲಕ್ಕೆ ಜಿಲ್ಲಾಧಿಕಾರಿ ಭೇಟಿ, ಆಸ್ತಿ ಪರಿಶೀಲನೆ

ಆಸ್ತಿಯ ವಿವರವುಳ್ಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಶುಕ್ರವಾರ ಒಪ್ಪಿಸುವ ಸಾಧ್ಯತೆ
Last Updated 23 ಆಗಸ್ಟ್ 2018, 14:21 IST
ಗೋಕರ್ಣ ದೇಗುಲಕ್ಕೆ ಜಿಲ್ಲಾಧಿಕಾರಿ ಭೇಟಿ, ಆಸ್ತಿ ಪರಿಶೀಲನೆ

ದೇವರ ಕೆಲಸ ಒಪ್ಪಿಕೊಳ್ಳುತ್ತೇನೆ: ನ್ಯಾ.ಬಿ.ಎನ್‌.ಶ್ರೀಕೃಷ್ಣ

ಸರ್ಕಾರದ ವಶಕ್ಕೆ ಮರಳಿದ ಗೋಕರ್ಣ ದೇಗುಲ
Last Updated 11 ಆಗಸ್ಟ್ 2018, 19:30 IST
ದೇವರ ಕೆಲಸ ಒಪ್ಪಿಕೊಳ್ಳುತ್ತೇನೆ: ನ್ಯಾ.ಬಿ.ಎನ್‌.ಶ್ರೀಕೃಷ್ಣ

ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇಗುಲ ಹಸ್ತಾಂತರಿಸಿದ್ದು ಅಕ್ರಮ: ಹೈಕೋರ್ಟ್‌

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದ ಗೋಕರ್ಣದ ಮಹಾಬಲೇಶ್ವರ ದೇಗುಲವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದು ಕಾನೂನುಬಾಹಿರ’ ಎಂದು ತೀರ್ಪು ನೀಡಿರುವ ಹೈಕೋರ್ಟ್‌ ಪೀಠ, ಸದ್ಯದ ಧಾರ್ಮಿಕ ಕೈಂಕರ್ಯವನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಸಲಹಾ ಸಮಿತಿಗೆ ನೀಡಿದೆ.
Last Updated 10 ಆಗಸ್ಟ್ 2018, 20:26 IST
ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇಗುಲ ಹಸ್ತಾಂತರಿಸಿದ್ದು  ಅಕ್ರಮ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT