ಗದಗ | ಗ್ರಾ.ಪಂ ಹಂತದಲ್ಲಿ ಉತ್ತಮ ಸೇವೆ ನೀಡಿ: ತಾ.ಪಂ ಇಒ ಮಲ್ಲಯ್ಯ ಕೊರವನವರ
Gadag News: ಗದಗ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್‌ಗಳ ದಿನ ಆಚರಿಸಲಾಯಿತು. ನರೇಗಾ ಸೇರಿದಂತೆ ಸರ್ಕಾರದ ಎಲ್ಲ ಸೇವೆಗಳು ಗಣಕೀಕೃತವಾಗಿದ್ದು, ಆಪರೇಟರ್‌ಗಳ ಸೇವೆ ಶ್ಲಾಘನೀಯ ಎಂದು ಇಒ ಮಲ್ಲಯ್ಯ ಕೊರವನವರ ಹೇಳಿದರು.Last Updated 27 ಡಿಸೆಂಬರ್ 2025, 4:10 IST