ತಾಪಮಾನ ಏರಿಕೆ ತಡೆಗೆ ಹಸಿರುಮನೆ ಅನಿಲ ನಿಯಂತ್ರಣವೇ ಮಾರ್ಗ: ವಿಶ್ವಸಂಸ್ಥೆಯ ವರದಿ
ಜಾಗತಿಕ ತಾಪಮಾನ ಏರಿಕೆಯು ಮಾನವನ ಸಂಕಟ ಹಾಗೂ ಪರಿಸರ ವಿಪತ್ತುಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವುದು ಜಾಗತಿಕ ತಾಪಮಾನ ನಿಯಂತ್ರಣದ ಅನಾಹುತ ತಡೆಗೆ ಇರುವ ಏಕೈಕ ಮಾರ್ಗವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.Last Updated 4 ಏಪ್ರಿಲ್ 2022, 17:54 IST