ಗೋವಾ ಸುರಕ್ಷಾ ಮಂಚ್ಗೆ ಸೇರಿದ ಆರ್ಎಸ್ಎಸ್ನ ಸುಭಾಷ್ ವೆಲಿಂಗ್ಕರ್
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಗೋವಾ ಘಟಕದ ಮಾಜಿ ಅಧ್ಯಕ್ಷ ಸುಭಾಷ್ ವೆಲಿಂಗ್ಕರ್ ಅವರು ಭಾನುವಾರ ಅಧಿಕೃತವಾಗಿ ಗೋವಾ ಸುರಕ್ಷಾ ಮಂಚ್ಗೆ (ಜಿಎಸ್ಎಂ) ಸೇರ್ಪಡೆಯಾಗಿ, ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ.Last Updated 18 ನವೆಂಬರ್ 2018, 12:44 IST