ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Gurdaspur Lok Sabha

ADVERTISEMENT

28 ದಿನಗಳ ಕಾಲ ಸಂಸತ್ ಕಲಾಪಕ್ಕೆ ಬಂದಿಲ್ಲ ಬಿಜೆಪಿ ಸಂಸದ ಸನ್ನಿ ಡಿಯೋಲ್ 

ನಟ, ಗುರುದಾಸ್‌ಪುರ್‌ ಲೋಕಸಭಾಕ್ಷೇತ್ರದ ಬಿಜೆಪಿಸಂಸದ ಸನ್ನಿ ಡಿಯೋಲ್ ಸಂಸತ್ ಕಲಾಪಕ್ಕೆ 28 ದಿನಗಳ ಕಾಲ ಗೈರು ಹಾಜರಾಗಿದ್ದಾರೆ.
Last Updated 7 ಆಗಸ್ಟ್ 2019, 6:22 IST
28 ದಿನಗಳ ಕಾಲ ಸಂಸತ್ ಕಲಾಪಕ್ಕೆ ಬಂದಿಲ್ಲ ಬಿಜೆಪಿ ಸಂಸದ ಸನ್ನಿ ಡಿಯೋಲ್ 

ಸನ್ನಿ ಡಿಯೋಲ್ ಎಂದು ಹೇಳುವ ಬದಲು ಸನ್ನಿ ಲಿಯೋನ್ ಎಂದು ಹೇಳಿ ಟ್ರೋಲ್ ಆದ ಅರ್ನಬ್

ಚುನಾವಣಾ ಫಲಿತಾಂಶ ಬಗ್ಗೆ ರಿಪಬ್ಲಿಕ್ ಟಿವಿಯಲ್ಲಿ ಭಾವೋದ್ವೇಗದಿಂದ ಮಾತನಾಡುತ್ತಿದ್ದ ಪತ್ರಕರ್ತಅರ್ನಬ್ ಗೋಸ್ವಾಮಿ ಸನ್ನಿ ಡಿಯೋಲ್ ಎಂದು ಹೇಳುವಬದಲು ಸನ್ನಿ ಲಿಯೋನ್ ಎಂದು ಹೇಳಿರುವುದು ಟ್ವಿಟರ್‌ನಲ್ಲಿ ಟ್ರೋಲ್ ಆಗಿದೆ.
Last Updated 23 ಮೇ 2019, 5:40 IST
ಸನ್ನಿ ಡಿಯೋಲ್ ಎಂದು ಹೇಳುವ ಬದಲು ಸನ್ನಿ ಲಿಯೋನ್ ಎಂದು ಹೇಳಿ ಟ್ರೋಲ್ ಆದ ಅರ್ನಬ್

ಸನ್ನಿ ಡಿಯೋಲ್‌ ಮೇಲೆ ಐಟಿ ಒತ್ತಡ: ಅಮರಿಂದರ್‌

‘ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸದಿದ್ದರೆ ಮನೆಯ ಮೇಲೆ ಆದಾಯ ತೆರಿಗೆ ದಾಳಿ ನಡೆಸುವುದಾಗ ನಟ ಸನ್ನಿ ಡಿಯೋಲ್‌ ಅವರಿಗೆ ಬಿಜೆಪಿಯವರು ಒತ್ತಡ ಹೇರಿರಬೇಕು’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಆರೋಪಿಸಿದ್ದಾರೆ.
Last Updated 12 ಮೇ 2019, 6:19 IST
ಸನ್ನಿ ಡಿಯೋಲ್‌ ಮೇಲೆ ಐಟಿ ಒತ್ತಡ: ಅಮರಿಂದರ್‌

ಬಿಜೆಪಿಗೆ ಸನ್ನಿ ಡಿಯೋಲ್?

ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಪಂಜಾಬ್‌ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
Last Updated 11 ಮೇ 2019, 11:19 IST
fallback

ಸನ್ನಿ ಡಿಯೋಲ್‌ಗೆ ವಿಜೇಂದರ್ ‘ಪಂಚ್’

ಬಾಲಿವುಡ್ ನಟ ಸನ್ನಿ ಡಿಯೋಲ್‌ ಬಿಜೆಪಿ ಸೇರ್ಪಡೆಗೆ ಬಾಕ್ಸರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಜೇಂದರ್ ಸಿಂಗ್ ಅವರು ಸಿನಿಮಾ ಡೈಲಾಗ್‌ನಿಂದಲೇ ‘ಪಂಚ್’ ಕೊಟ್ಟಿದ್ದಾರೆ.
Last Updated 11 ಮೇ 2019, 11:19 IST
ಸನ್ನಿ ಡಿಯೋಲ್‌ಗೆ ವಿಜೇಂದರ್ ‘ಪಂಚ್’

ಬೇಸರದ ಮಧ್ಯೆಯೂ ಬೆಂಬಲದ ನುಡಿಯಾಡಿದ ಕವಿತಾ ಖನ್ನಾ

ಗುರುದಾಸ್‌ಪುರದಿಂದ ಟಿಕೆಟ್ ವಂಚಿತೆ
Last Updated 9 ಮೇ 2019, 18:01 IST
ಬೇಸರದ ಮಧ್ಯೆಯೂ ಬೆಂಬಲದ ನುಡಿಯಾಡಿದ ಕವಿತಾ ಖನ್ನಾ

ಸನ್ನಿ ಡಿಯೋಲ್‌ ಕಸ ಹೊಡೆದಿದ್ದರೇ?

ಬಾಲಿವುಡ್ ನಟ ಸನ್ನಿ ಡಿಯೋಲ್‌ ಬಿಜೆಪಿ ಸೇರಿ, ಸದಸ್ಯತ್ವದ ನಮೂನೆಯ ಮೇಲಿನ ಅವರ ಸಹಿ ಒಣಗುವ ಮೊದಲೇ ಅವರಿಗೆ ಪಂಜಾಬ್‌ನ ಗುರುದಾಸಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ದೊರಕಿದ್ದು ಹೇಗೆ?
Last Updated 9 ಮೇ 2019, 18:01 IST
fallback
ADVERTISEMENT

ಬಿಜೆಪಿ ಸೇರಿದ ಸನ್ನಿ ಡಿಯೋಲ್‌; ಗುರುದಾಸ್‌ಪುರದಿಂದ ಕಣಕ್ಕೆ

ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಬಿಜೆಪಿಗೆ ಮಂಗಳವಾರ ಸೇರ್ಪಡೆಯಾಗಿದ್ದಾರೆ. ಅವರಿಗೆ ಪಂಜಾಬ್‌ನ ಗುರುದಾಸ್‌ಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.
Last Updated 9 ಮೇ 2019, 18:01 IST
ಬಿಜೆಪಿ ಸೇರಿದ ಸನ್ನಿ ಡಿಯೋಲ್‌; ಗುರುದಾಸ್‌ಪುರದಿಂದ ಕಣಕ್ಕೆ

ನನಗೆ ರಾಜಕೀಯದ ಬಗ್ಗೆ ಹೆಚ್ಚು ಗೊತ್ತಿಲ್ಲ, ಆದರೆ ನಾನು ದೇಶಭಕ್ತ: ಸನ್ನಿ ಡಿಯೋಲ್

ಬಾಲಿವುಡ್ ನಟ ಸನ್ನಿ ಡಿಯೋಲ್ ಸೋಮವಾರ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
Last Updated 29 ಏಪ್ರಿಲ್ 2019, 9:22 IST
ನನಗೆ ರಾಜಕೀಯದ ಬಗ್ಗೆ ಹೆಚ್ಚು ಗೊತ್ತಿಲ್ಲ, ಆದರೆ ನಾನು ದೇಶಭಕ್ತ: ಸನ್ನಿ ಡಿಯೋಲ್
ADVERTISEMENT
ADVERTISEMENT
ADVERTISEMENT