ಮಂಗಳವಾರ, 18 ನವೆಂಬರ್ 2025
×
ADVERTISEMENT

Guruvayur

ADVERTISEMENT

ಉದ್ಯಮಿ ಮುಕೇಶ್ ಅಂಬಾನಿ ಟೆಂಪಲ್ ರನ್: ಗುರುವಾಯೂರು ಬಳಿಕ ತಿರುಪತಿ ದರ್ಶನ

Reliance Chairman: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಗುರುವಾಯೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹15 ಕೋಟಿ ದೇಣಿಗೆ ನೀಡಿದರು ಎಂದು ದೇವಸ್ವಂ ಮಾಹಿತಿ ನೀಡಿದೆ.
Last Updated 9 ನವೆಂಬರ್ 2025, 14:00 IST
ಉದ್ಯಮಿ ಮುಕೇಶ್ ಅಂಬಾನಿ ಟೆಂಪಲ್ ರನ್: ಗುರುವಾಯೂರು ಬಳಿಕ ತಿರುಪತಿ ದರ್ಶನ

ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

Temple Tradition: ಕೇರಳದ ಗುರುವಾಯೂರು ಕೃಷ್ಣ ದೇಗುಲದಲ್ಲಿ ಏಕಾದಶಿಯಂದು ನಡೆಯುವ ಸಂಪ್ರದಾಯಬದ್ಧ ‘ಉದಯಾಸ್ತಮಾನ ಪೂಜೆ’ ಕೈಬಿಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪೂಜೆ 1972ರಿಂದ ನಿರಂತರವಾಗಿ ನಡೆಯುತ್ತಿದೆ.
Last Updated 30 ಅಕ್ಟೋಬರ್ 2025, 10:58 IST
ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

ಹಿಂದೂಯೇತರ ಮಹಿಳೆ ಪ್ರವೇಶ: ಗುರುವಾಯೂರು ದೇವಾಲಯ ಶುದ್ಧೀಕರಣ

Kerala Temple Entry Controversy: ತಿರುವನಂತಪುರ: ಹಿಂದೂಯೇತರ ಮಹಿಳೆಯೊಬ್ಬರು ಪ್ರವೇಶಿಸಿದ್ದಕ್ಕೆ, ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲದ ಕೊಳದಲ್ಲಿ ಮಂಗಳವಾರ ‘ಶುದ್ಧೀಕರಣ’ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
Last Updated 25 ಆಗಸ್ಟ್ 2025, 15:50 IST
 ಹಿಂದೂಯೇತರ ಮಹಿಳೆ ಪ್ರವೇಶ: ಗುರುವಾಯೂರು ದೇವಾಲಯ ಶುದ್ಧೀಕರಣ

ಗುರುವಾಯೂರ್‌ ದೇಗುಲದಲ್ಲಿದೆ 260 ಕೆ.ಜಿ. ಚಿನ್ನ

ಮಧ್ಯ ಕೇರಳದ ಪ್ರಸಿದ್ಧ ಗುರುವಾಯೂರ್‌ ದೇವಸ್ಥಾನದಲ್ಲಿ 263.637 ಕೆ.ಜಿ. ಚಿನ್ನದ ಸಂಗ್ರಹವಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
Last Updated 22 ಜನವರಿ 2023, 13:02 IST
ಗುರುವಾಯೂರ್‌ ದೇಗುಲದಲ್ಲಿದೆ 260 ಕೆ.ಜಿ. ಚಿನ್ನ

ಕೇರಳದ ಗುರುವಾಯೂರ್‌ ದೇಗುಲದ ಬ್ಯಾಂಕ್‌ ಠೇವಣಿ ₹1,737 ಕೋಟಿ

ಕೇರಳದ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯವು ಕೆಲ ವರ್ಷಗಳ ಹಿಂದೆ ತನ್ನ ಅಪಾರ ಸಂಪತ್ತಿನಿಂದ ದೇಶದ ಗಮನ ಸೆಳೆದಿದ್ದರೆ, ಇದೀಗ ರಾಜ್ಯದ ಇನ್ನೊಂದು ದೇವಾಲಯ ಕೂಡ ಭಾರಿ ಮೊತ್ತದ ಬ್ಯಾಂಕ್‌ ಠೇವಣಿ ಹೊಂದಿರುವುದು ಬೆಳಕಿಗೆ ಬಂದಿದೆ.
Last Updated 30 ಡಿಸೆಂಬರ್ 2022, 15:03 IST
ಕೇರಳದ ಗುರುವಾಯೂರ್‌ ದೇಗುಲದ ಬ್ಯಾಂಕ್‌ ಠೇವಣಿ ₹1,737 ಕೋಟಿ

ಗುರುವಾಯೂರ್ ದೇಗುಲಕ್ಕೆ ಆಯುರ್ವೇದ ವೈದ್ಯ ಕಿರಣ್ ಆನಂದ್ ನಂಬೂದಿರಿ ಮುಖ್ಯ ಅರ್ಚಕ

ಕೇರಳದ ಗುರುವಾಯೂರ್‌ ಶ್ರೀಕೃಷ್ಣ ದೇವಾಲಯದ ಮೇಲ್‌ ಶಾಂತಿಯಾಗಿ (ಮುಖ್ಯ ಅರ್ಚಕ) ಆಯುರ್ವೇದ ವೈದ್ಯ ಡಾ. ಕಿರಣ್‌ ಆನಂದ್‌ ನಂಬೂದಿರಿ ಆಯ್ಕೆಯಾಗಿದ್ದಾರೆ.
Last Updated 18 ಸೆಪ್ಟೆಂಬರ್ 2022, 14:49 IST
ಗುರುವಾಯೂರ್ ದೇಗುಲಕ್ಕೆ ಆಯುರ್ವೇದ ವೈದ್ಯ ಕಿರಣ್ ಆನಂದ್ ನಂಬೂದಿರಿ ಮುಖ್ಯ ಅರ್ಚಕ

ಕೇರಳದ ಗುರುವಾಯೂರ್‌ ದೇಗುಲಕ್ಕೆ ₹1.51 ಕೋಟಿ ದೇಣಿಗೆ ನೀಡಿದ ಅಂಬಾನಿ

ರಿಲಯನ್ಸ್ ಉದ್ಯಮ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಕೇರಳದ ಗುರುವಾಯೂರ್‌ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ್ದು, ದೇಗುಲದ ಅನ್ನದಾನ ನಿಧಿಗೆ ₹1.51 ಕೋಟಿ ದೇಣಿಗೆ ನೀಡಿದ್ದಾರೆ.
Last Updated 18 ಸೆಪ್ಟೆಂಬರ್ 2022, 11:13 IST
ಕೇರಳದ ಗುರುವಾಯೂರ್‌ ದೇಗುಲಕ್ಕೆ ₹1.51 ಕೋಟಿ ದೇಣಿಗೆ ನೀಡಿದ ಅಂಬಾನಿ
ADVERTISEMENT

ಕೇರಳ: ಗುರುವಾಯೂರು ದೇಗುಲದಲ್ಲಿ ಒಂದೇ ದಿನ 232 ಮದುವೆ

ಗುರುವಾಯೂರು ಶ್ರೀ ಕೃಷ್ಣ ದೇಗುಲದಲ್ಲಿ ಭಾನುವಾರ ಒಂದೇ ದಿನ 232 ಮದುವೆ
Last Updated 22 ಆಗಸ್ಟ್ 2022, 2:47 IST
ಕೇರಳ: ಗುರುವಾಯೂರು ದೇಗುಲದಲ್ಲಿ ಒಂದೇ ದಿನ 232 ಮದುವೆ

ಗುರುವಾಯೂರು ದೇವಾಲಯದ ವಿವಾದಿತ 'ಥಾರ್‌' ₹43 ಲಕ್ಷಕ್ಕೆ ಮರು ಹರಾಜು

ತ್ರಿಶ್ಯೂರ್‌: ಗುರುವಾಯೂರಿನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯವು ಮಹೀಂದ್ರಾ ಕಂಪನಿಯ ಕೆಂಪು ಬಣ್ಣದ 'ಥಾರ್‌' ಲಿಮಿಟೆಡ್‌ ಎಡಿಷನ್‌ ವಾಹನವನ್ನು ಮತ್ತೆ ಹರಾಜು ಹಾಕಿದ್ದು, ₹43 ಲಕ್ಷಕ್ಕೆ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ಥಾರ್‌ ಅನ್ನು ದೇವಾಲಯವು ಹರಾಜು ಹಾಕಿತ್ತು. ಆಗ ಬಹ್ರೇನ್‌ ಮೂಲದ ಮಲಯಾಳಿ ಅಮಲ್‌ ಮೊಹಮ್ಮದ್‌ ಅಲಿ ಎಂಬುವವರು ₹15.10 ಲಕ್ಷಕ್ಕೆ ಕೂಗುವ ಮೂಲಕ ಬಿಡ್‌ನಲ್ಲಿ ಗೆಲುವು ಪಡೆದಿದ್ದರು.
Last Updated 6 ಜೂನ್ 2022, 15:13 IST
ಗುರುವಾಯೂರು ದೇವಾಲಯದ ವಿವಾದಿತ 'ಥಾರ್‌' ₹43 ಲಕ್ಷಕ್ಕೆ ಮರು ಹರಾಜು

ಕೇರಳ | ಕೋವಿಡ್‌ ಹಾವಳಿ, ಗುರುವಾಯೂರ್‌ ಶ್ರೀಕೃಷ್ಣ ದೇವಸ್ಥಾನ ಬಂದ್‌

ವ್ಯಕ್ತಿ ಸಾವು, 78 ಹೊಸ ಪ್ರಕರಣ
Last Updated 13 ಜೂನ್ 2020, 14:18 IST
ಕೇರಳ | ಕೋವಿಡ್‌ ಹಾವಳಿ, ಗುರುವಾಯೂರ್‌ ಶ್ರೀಕೃಷ್ಣ ದೇವಸ್ಥಾನ ಬಂದ್‌
ADVERTISEMENT
ADVERTISEMENT
ADVERTISEMENT