ಪಾಕಿಸ್ತಾನದ ಪಂಚತಾರ ಹೋಟೆಲ್ಗೆ ಉಗ್ರರ ಲಗ್ಗೆ: ಗುಂಡೇಟಿಗೆ ಕಾವಲುಗಾರ ಸಾವು
ಪಾಕಿಸ್ತಾನದ ಬಂದರು ನಗರ ಗ್ವಾದರ್ನ ಪಂಚತಾರ ಹೋಟೆಲ್ ಪರ್ಲ್ ಕಾಂಟಿನೆಂಟಲ್ ಮೇಲೆ ಶನಿವಾರ ಸಂಜೆ ಶಸ್ತ್ರಸಜ್ಜಿತ ಉಗ್ರರ ದಾಳಿ ನಡೆದಿದ್ದು, ಹೋಟೆಲ್ನ ಕಾವಲುಗಾರನನ್ನು ಗುಂಡಿಕ್ಕಿ ಕೊಂದಿದ್ದಾರೆ.Last Updated 11 ಮೇ 2019, 20:17 IST