ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Hafiz Saeed 

ADVERTISEMENT

ಮುಂಬೈ ದಾಳಿಕೋರ ಉಗ್ರ ಹಫೀಜ್‌ಗೆ 32 ವರ್ಷ ಜೈಲು

ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್‌ನಿಂದ ₹3.4 ಲಕ್ಷ ದಂಡ
Last Updated 8 ಏಪ್ರಿಲ್ 2022, 14:32 IST
ಮುಂಬೈ ದಾಳಿಕೋರ ಉಗ್ರ ಹಫೀಜ್‌ಗೆ 32 ವರ್ಷ ಜೈಲು

ಮುಂಬೈ ದಾಳಿ ಸಂಚುಕೋರ ಹಫೀಜ್ ಮನೆ ಬಳಿ ಸ್ಫೋಟ ಪ್ರಕರಣ:ಪ್ರಮುಖ ರೂವಾರಿ ಪತ್ತೆ

ನಿಷೇಧಿತ ಜಮಾತ್ ಉದ್‌ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ, 2008ರ ಮುಂಬೈನ ಉಗ್ರರ ದಾಳಿ ಪ್ರಕರಣದ ಸೂತ್ರಧಾರಿ ಹಫೀಜ್‌ ಸಯೀದ್‌ ನಿವಾಸದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿಯನ್ನು ಪಾಕ್‌ನ ಭದ್ರತಾ ಸಂಸ್ಥೆ ಪತ್ತೆ ಮಾಡಿದ್ದು, ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 26 ಜೂನ್ 2021, 13:05 IST
ಮುಂಬೈ ದಾಳಿ ಸಂಚುಕೋರ ಹಫೀಜ್ ಮನೆ ಬಳಿ ಸ್ಫೋಟ ಪ್ರಕರಣ:ಪ್ರಮುಖ ರೂವಾರಿ ಪತ್ತೆ

ಮುಂಬೈ ದಾಳಿಯ ಸಂಚುಕೋರ ಹಫೀಜ್ ಮನೆ ಬಳಿ ಸ್ಫೋಟ, ಮೂವರ ಸಾವು

ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಮನೆ ಬಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಮೂವರು ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜೂನ್ 2021, 10:51 IST
ಮುಂಬೈ ದಾಳಿಯ ಸಂಚುಕೋರ ಹಫೀಜ್ ಮನೆ ಬಳಿ ಸ್ಫೋಟ, ಮೂವರ ಸಾವು

ನಾನು ತಪ್ಪಿತಸ್ಥನಲ್ಲ ಎಂದ ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಹಫೀಜ್‌ ಸಯೀದ್‌

ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಗಳಲ್ಲಿ ತಾನು ತಪ್ಪಿತಸ್ಥನಲ್ಲ ಎಂದು ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಹಫೀಜ್‌ ಸಯೀದ್‌ ನ್ಯಾಯಾಲಯದಲ್ಲಿ ಹೇಳಿದ್ದಾನೆ.
Last Updated 14 ಜನವರಿ 2020, 20:01 IST
fallback

ಟ್ರಸ್ಟ್‌ಗಳಿಂದ ಉಗ್ರರಿಗೆ ಹಣ:ಮುಂಬೈ ದಾಳಿ ರೂವಾರಿ ಹಫೀಸ್‌ ವಿರುದ್ಧ ಪಾಕ್‌ ಕೇಸ್‌

ಉಗ್ರರಿಗೆ ಹಣಕಾಸು ನೆರವು ನಿರ್ಬಂಧಿಸುವಂತೆ ಜಾಗತಿಕವಾಗಿ ಕೇಳಿಬರುತ್ತಿರುವ ಒತ್ತಾಯಕ್ಕೆ ಮಣಿದ ಪಾಕಿಸ್ತಾನ26/11ರ ಮುಂಬೈ ದಾಳಿಯ ರೂವಾರಿ ಹಫೀಜ್‌ ಸಯೀದ್ ಸೇರಿದಂತೆ ಆತನ 12 ಸಹಚರರ ಅವಿರುದ್ಧ ಕ್ರಮಕ್ಕೆ ಮುಂದಾಗಿದೆ.
Last Updated 4 ಜುಲೈ 2019, 3:12 IST
ಟ್ರಸ್ಟ್‌ಗಳಿಂದ ಉಗ್ರರಿಗೆ ಹಣ:ಮುಂಬೈ ದಾಳಿ ರೂವಾರಿ ಹಫೀಸ್‌ ವಿರುದ್ಧ ಪಾಕ್‌ ಕೇಸ್‌
ADVERTISEMENT
ADVERTISEMENT
ADVERTISEMENT
ADVERTISEMENT