ಸೌದಿ ಅರೆಬಿಯಾದ ಖಾದ್ಯ ‘ಹರೀಸ್’; ಸ್ವಾದ ಹೆಚ್ಚಿಸಲು ಬಂದ ಹೈದರಾಬಾದ್ ಬಾಣಸಿಗರು
ಬೀದರ್ ಮಂದಿಗೆ ಹೈದರಾಬಾದ್ನೊಂದಿಗೆ ನಂಟು ಇದೆ. ವಿಶಿಷ್ಟ ಸ್ವಾದ ಹಾಗೂ ಭಾವನಾತ್ಮಕ ಸಂಬಂಧದಿಂದಾಗಿ ಸೌದಿ ಅರೆಬಿಯಾದ ಖಾದ್ಯ ‘ಹರೀಸ್’ ಪರಂಪರೆ ನಗರಿಯಲ್ಲೂ ಜನಪ್ರಿಯತೆ ಪಡೆದುಕೊಂಡಿದೆ.Last Updated 1 ಜೂನ್ 2019, 19:45 IST