ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Harshal Patel

ADVERTISEMENT

ಟಿ20 ವಿಶ್ವಕಪ್: ಆರ್‌ಸಿಬಿಯ ಈ ಆಟಗಾರ ಭಾರತ ತಂಡದಲ್ಲಿ ಆಡಬೇಕು –ಸುನಿಲ್ ಗವಾಸ್ಕರ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ (ಆರ್‌ಸಿಬಿ) ಪರ ಆಡುವ ಮಧ್ಯಮ ವೇಗದ ಬೌಲರ್‌ ಕುರಿತು ದಿಗ್ಗಜ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 21 ಜೂನ್ 2022, 15:41 IST
ಟಿ20 ವಿಶ್ವಕಪ್: ಆರ್‌ಸಿಬಿಯ ಈ ಆಟಗಾರ ಭಾರತ ತಂಡದಲ್ಲಿ ಆಡಬೇಕು –ಸುನಿಲ್ ಗವಾಸ್ಕರ್

ಅಮೆರಿಕದಲ್ಲಿ ಪಾಕ್ ಮೂಲದ ಶಾಪ್‌ನಲ್ಲಿ ದೈನಂದಿನ 13 ತಾಸು ಕೆಲಸ ಮಾಡಿದ್ದ ಹರ್ಷಲ್

ಜೀವನದಲ್ಲಿ ತಾವು ಎದುರಿಸಿದ್ದ ಅತ್ಯಂತ ಕಠಿಣ ದಿನಗಳನ್ನು ನೆನಪಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್, ಅಮೆರಿಕದಲ್ಲಿ ಪಾಕಿಸ್ತಾನ ಮೂಲದ ಪರ್ಫ್ಯೂಮ್ (ಸುಗಂಧದ್ರವ್ಯ) ಅಂಗಡಿಯಲ್ಲಿ ದಿನಕ್ಕೆ 12ರಿಂದ 13 ತಾಸು ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
Last Updated 29 ಏಪ್ರಿಲ್ 2022, 13:13 IST
ಅಮೆರಿಕದಲ್ಲಿ ಪಾಕ್ ಮೂಲದ ಶಾಪ್‌ನಲ್ಲಿ ದೈನಂದಿನ 13 ತಾಸು ಕೆಲಸ ಮಾಡಿದ್ದ ಹರ್ಷಲ್

ಕೆಲವು ಐಪಿಎಲ್ ತಂಡಗಳಿಂದ ಮೋಸ ಹೋಗಿದ್ದೇನೆ: ಹರ್ಷಲ್ ಪಟೇಲ್

ಕೆಲವು ಐಪಿಎಲ್ ತಂಡಗಳಿಂದ ಮೋಸ ಹೋಗಿರುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಬಹಿರಂಗಪಡಿಸಿದ್ದಾರೆ.
Last Updated 27 ಏಪ್ರಿಲ್ 2022, 13:40 IST
ಕೆಲವು ಐಪಿಎಲ್ ತಂಡಗಳಿಂದ ಮೋಸ ಹೋಗಿದ್ದೇನೆ: ಹರ್ಷಲ್ ಪಟೇಲ್

IPL 2022: ಹರ್ಷಲ್ ಪಟೇಲ್ - ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ

ಐಪಿಎಲ್ 2022 ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ ನಡೆದಿದೆ.
Last Updated 27 ಏಪ್ರಿಲ್ 2022, 10:56 IST
IPL 2022: ಹರ್ಷಲ್ ಪಟೇಲ್ - ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ

ಅಗಲಿದ ಸೋದರಿಯನ್ನು ನೆನೆದು ಹರ್ಷಲ್ ಪಟೇಲ್ ಭಾವುಕ ಸಂದೇಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್, ಇತ್ತೀಚೆಗೆ ವಿಧಿವಶರಾಗಿದ್ದ ಸಹೋದರಿಯನ್ನು ನೆನೆದು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ ಬರೆದಿದ್ದಾರೆ.
Last Updated 18 ಏಪ್ರಿಲ್ 2022, 14:40 IST
ಅಗಲಿದ ಸೋದರಿಯನ್ನು ನೆನೆದು ಹರ್ಷಲ್ ಪಟೇಲ್ ಭಾವುಕ ಸಂದೇಶ

IPL 2022: ಮುಂಬೈ ವಿರುದ್ಧದ ಗೆಲುವಿನ ಬಳಿಕ ಬಯೋಬಬಲ್ ತೊರೆದ ಹರ್ಷಲ್ ಪಟೇಲ್

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್, ತಂಡದ ಬಯೋಬಬಲ್ ತೊರೆದಿದ್ದಾರೆ.
Last Updated 10 ಏಪ್ರಿಲ್ 2022, 10:42 IST
IPL 2022: ಮುಂಬೈ ವಿರುದ್ಧದ ಗೆಲುವಿನ ಬಳಿಕ ಬಯೋಬಬಲ್ ತೊರೆದ ಹರ್ಷಲ್ ಪಟೇಲ್

IPL 2022: ಸಿರಾಜ್ ದಾಖಲೆ ಸರಿಗಟ್ಟಿದ ಹರ್ಷಲ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ಮೇಡನ್ ಓವರ್ (ಎರಡು) ಎಸೆದಿರುವ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಸರಿಗಟ್ಟಿದ್ದಾರೆ.
Last Updated 31 ಮಾರ್ಚ್ 2022, 11:05 IST
IPL 2022: ಸಿರಾಜ್ ದಾಖಲೆ ಸರಿಗಟ್ಟಿದ ಹರ್ಷಲ್
ADVERTISEMENT

IPL 2022: ಹಸರಂಗ 4, ಆಕಾಶ್‌ಗೆ 3 ವಿಕೆಟ್; ಲಯಕ್ಕೆ ಮರಳಿದ ಆರ್‌ಸಿಬಿ ಬೌಲಿಂಗ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಕಳಪೆ ಬೌಲಿಂಗ್ ನಡೆಸುವ ಮೂಲಕ ಟೀಕೆಗೆ ಗುರಿಯಾಗಿದ್ದರು.
Last Updated 30 ಮಾರ್ಚ್ 2022, 16:21 IST
IPL 2022: ಹಸರಂಗ 4, ಆಕಾಶ್‌ಗೆ 3 ವಿಕೆಟ್; ಲಯಕ್ಕೆ ಮರಳಿದ ಆರ್‌ಸಿಬಿ ಬೌಲಿಂಗ್

IPL 2022 RCB vs KKR: ಕೆಕೆಆರ್ 128 ರನ್ನಿಗೆ ಆಲೌಟ್

ವನಿಂದುಹಸರಂಗ(20ಕ್ಕೆ 4 ವಿಕೆಟ್) ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಂಘಿಕ ಬೌಲಿಂಗ್‌ಗೆ ತತ್ತರಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
Last Updated 30 ಮಾರ್ಚ್ 2022, 15:59 IST
IPL 2022 RCB vs KKR: ಕೆಕೆಆರ್ 128 ರನ್ನಿಗೆ ಆಲೌಟ್

Indian Premier League 2022: ₹10.75 ಕೋಟಿಗೆ ಆರ್‌ಸಿಬಿ ಪಾಲಾದ ಹರ್ಷಲ್‌ ಪಟೇಲ್

ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವೇಗಿ ಹರ್ಷಲ್ ಪಟೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ₹10.75 ಕೋಟಿ ನೀಡಿ ಖರೀದಿಸಿದೆ.
Last Updated 12 ಫೆಬ್ರುವರಿ 2022, 11:10 IST
Indian Premier League 2022: ₹10.75 ಕೋಟಿಗೆ ಆರ್‌ಸಿಬಿ ಪಾಲಾದ ಹರ್ಷಲ್‌ ಪಟೇಲ್
ADVERTISEMENT
ADVERTISEMENT
ADVERTISEMENT