ಪೊಲೀಸರಿಗೆ ‘ಪೀಕ್ ಕ್ಯಾಪ್’: ಸ್ಲೋಚ್ ಹ್ಯಾಟ್ ಬದಲಾವಣೆ, ಅ.28ರಿಂದಲೇ ಹೊಸ ಟೋಪಿ
Smart Peak Cap: ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗೆ ‘ಸ್ಲೋಚ್ ಹ್ಯಾಟ್’ ಬದಲಿಗೆ ‘ಪೀಕ್ ಕ್ಯಾಪ್’ಗಳನ್ನು ಅ.28ರಿಂದ ವಿತರಣೆ ಮಾಡಲಾಗುತ್ತಿದೆ. ಹೊಸ ಟೋಪಿ ತೆಳು, ಹಗುರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 25 ಅಕ್ಟೋಬರ್ 2025, 15:27 IST