ಬಾಳೆಹೊನ್ನೂರು: ಕೃಷಿ ಸಮ್ಮೇಳನದಲ್ಲಿ ಆರೋಗ್ಯ ತಪಾಸಣೆ, ಮಣ್ಣು ಪರೀಕ್ಷೆ
ರಂಭಾಪುರಿ ಪೀಠದಲ್ಲಿ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ವತಿಯಿಂದ ಮಾರ್ಚ್ 11ರಂದು ಆಯೋಜಿಸಿರುವ ಕೃಷಿ ಸಮ್ಮೇಳನದಲ್ಲಿ ರೈತರ ಜಮೀನಿನ ಮಣ್ಣು ಪರೀಕ್ಷೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ Last Updated 7 ಮಾರ್ಚ್ 2025, 13:27 IST