ಕ್ಷೀಣಿಸುತ್ತಿರುವ ಹೀಲಿಯಂ ಧಾತು: ಬಲೂನ್ಗಳು ಇನ್ನು ಹಾರುವುದಿಲ್ಲವೇ?
ಬಲೂನ್ಗಳಿಗೆ ಗಾಳಿ ತುಂಬಬೇಕೆಂದರೂ, ರಾಕೆಟ್ಗಳನ್ನು ಉಡಯಿಸಬೇಕೆಂದರೂ, ಸ್ಕ್ಯಾನಿಂಗ್ ಮಾಡಬೇಕೆಂದರೂ ಹೀಲಿಯಂ ಧಾತು ಅವಶ್ಯಕ. ಆದರೆ ಈ ಧಾತು ನಮ್ಮ ವಾತಾವರಣದಲ್ಲಿ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹೀಲಿಯಂ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.Last Updated 20 ಆಗಸ್ಟ್ 2019, 11:11 IST