ಹಿಲರಿ –ಬಿಲ್ ಕ್ಲಿಂಟನ್ ನಿವಾಸದಲ್ಲಿ ಬಾಂಬ್ ಪತ್ತೆ
ಕೋಟ್ಯಧಿಪತಿ ಜಾರ್ಜ್ ಸೊರೊಸ್ ಅವರ ನಿವಾಸದ ಸಮೀಪ ಸೋಮವಾರ ಪತ್ತೆಯಾಗಿದ್ದ ಸ್ಫೋಟಕಕ್ಕೂ ಕ್ಲಿಂಟರ್ ಅವರ ನಿವಾಸದಲ್ಲಿ ಬಾಂಬ್ ಪತ್ತೆಯಾಗಿರುವುದಕ್ಕೂ ಸಂಬಂಧವಿರುವುದಾಗಿ ಅಮೆರಿಕದ ತನಿಖಾಧಿಕಾರಿಗಳು ಶಂಕಿಸಿದ್ದಾರೆ.Last Updated 24 ಅಕ್ಟೋಬರ್ 2018, 14:21 IST