‘ಹಿರೂರು ವಿಶ್ವವಿದ್ಯಾಲಯಕ್ಕೂ ಉಗ್ರರಿಗೂ ನಂಟು’
ವಿದ್ಯಾರ್ಥಿಗಳು ಗಣರಾಜ್ಯೋತ್ಸವ, ಗಣೇಶ ಹಬ್ಬ ಮತ್ತು ಬಸವೇಶ್ವರ ರಥೋತ್ಸವಕ್ಕೆ ಅಡ್ಡಿಪಡಿಸಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ದೂರಿದರು.Last Updated 13 ಫೆಬ್ರುವರಿ 2019, 20:15 IST