ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hit wicket

ADVERTISEMENT

ಹಿಟ್‌ ವಿಕೆಟ್‌ ಬೇಗ್‌!

‘ಹಿಂದೆ ಫೀಲ್ಡರ್‌ ಇರಲಿಲ್ಲ ಅಂದ್ರೆ, ರೋಹಿತ್‌ ಶರ್ಮಾ ಔಟ್‌ ಆಗ್ತಿರಲಿಲ್ಲ’– ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ಗೆಲುವನ್ನು ವಿಶ್ಲೇಷಿಸುತ್ತಾ ಹೇಳ್ದ ವಿಜಿ. ‘ಫೀಲ್ಡರ್‌ ಇರಲಿಲ್ಲ ಅಂದ್ರೆ ಯಾರೂ ಔಟಾಗಲ್ಲ ಸರ್‌... ಸುಮ್‌ಸುಮ್ನೆ ಹಿಟ್‌ ವಿಕೆಟ್‌ ಆಗೋಕೆ ಅವರನ್ನೇನು ಬೇಗ್‌ ಸಾಹೇಬ್ರು ಅಂದ್ಕೊಂಡ್ರಾ?’ ತಿರುಗೇಟು ಕೊಟ್ಟ ಮುದ್ದಣ್ಣ. ‘ಬೇಗ್‌ ಹಿಟ್‌ ವಿಕೆಟ್‌ ಆದ್ರಾ... ಹೆಂಗೆ?’ ಕೇಳ್ದ ವಿಜಿ. ‘ಕಮಲ ಟೀಂನವರು ಫುಲ್‌ಟಾಸ್‌ ಬಾಲ್‌ ಹಾಕ್ತಾರೆ. ಗಲ್ಲಿ ಕ್ರಿಕೆಟ್‌ ಆಗಿದ್ರಿಂದ ವಿಕೆಟ್‌ ಹಿಂದೆ ತಮ್ಮ ಟೀಂನವರೇ ಇರ್ತಾರೆ... ಮುಂದೆ ಹೋದ್ರೂ ಸ್ಟಂಪ್‌ ಮಾಡಲ್ಲ, ಹಿಂದೆ ವಿಕೆಟ್‌ಗೆ ಕಾಲು ಟಚ್‌ ಆದ್ರೂ ಅಪೀಲ್‌ ಮಾಡಲ್ಲ ಅಂದುಕೊಂಡು ಪಿಚ್‌ನಲ್ಲಿ ಯದ್ವಾ ತದ್ವಾ ಓಡಾಡ್ತಿದ್ರು’.
Last Updated 19 ಜೂನ್ 2019, 19:45 IST
ಹಿಟ್‌ ವಿಕೆಟ್‌ ಬೇಗ್‌!
ADVERTISEMENT
ADVERTISEMENT
ADVERTISEMENT
ADVERTISEMENT