Hong Kong Open: ಸಿಂಧು ನಿರ್ಗಮನ; ಪ್ರಣಯ್, ಸೇನ್ ಮುನ್ನಡೆ
Badminton Tournament: ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧು ಆರಂಭದಲ್ಲೇ ಸೋತು ನಿರ್ಗಮಿಸಿದರೆ, ಎಚ್.ಎಸ್ ಪ್ರಣಯ್, ಲಕ್ಷ್ಮ ಸೇನ್ ಹಾಗೂ ಕಿರಣ್ ಜಾರ್ಜ್ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆLast Updated 10 ಸೆಪ್ಟೆಂಬರ್ 2025, 10:54 IST