ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Illegal Immigration

ADVERTISEMENT

ಅಕ್ರಮ ವಲಸಿಗರೇ ಮಣಿಪುರಕ್ಕೆ ದೊಡ್ಡ ಸಮಸ್ಯೆ: ಮುಖ್ಯಮಂತ್ರಿ ಎನ್‌. ಬಿರೇನ್‌ಸಿಂಗ್

‘ಅಕ್ರಮ ವಲಸಿಗರೇ ಮಣಿಪುರದ ಮೂಲ ನಿವಾಸಿಗಳಿಗೆ ದೊಡ್ಡ ಸಮಸ್ಯೆಯಾಗಿದ್ದು, 1961ರ ನಂತರ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿರುವವರನ್ನು ಕೇಂದ್ರ ಸರ್ಕಾರದ ನೆರವಿನಿಂದ ಹೊರಗೆ ಹಾಕಲಾಗುವುದು’ ಎಂದು ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ಸಿಂಗ್ ತಿಳಿಸಿದರು.
Last Updated 6 ಆಗಸ್ಟ್ 2024, 15:22 IST
ಅಕ್ರಮ ವಲಸಿಗರೇ ಮಣಿಪುರಕ್ಕೆ ದೊಡ್ಡ ಸಮಸ್ಯೆ: ಮುಖ್ಯಮಂತ್ರಿ ಎನ್‌. ಬಿರೇನ್‌ಸಿಂಗ್

ವಲಸಿಗರ ಪ್ರಮಾಣ ತಗ್ಗಿಸಲು ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭರವಸೆ

ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಆಡಳಿತರೂಢ ಕನ್ಸರ್‌ವೇಟಿವ್‌ ಪಕ್ಷವು, ವಲಸಿಗರ ಪ್ರಮಾಣವನ್ನು ತಗ್ಗಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
Last Updated 5 ಡಿಸೆಂಬರ್ 2023, 4:35 IST
ವಲಸಿಗರ ಪ್ರಮಾಣ ತಗ್ಗಿಸಲು ಕ್ರಮ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭರವಸೆ

ಅಕ್ರಮ ವಲಸೆ: ಭಯೋತ್ಪಾದನಾ ನಿಗ್ರಹ ದಳದಿಂದ 74 ರೋಹಿಂಗ್ಯಾಗಳ ಬಂಧನ

ಲಖನೌ: ‘ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಆರೋಪದಡಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದಿಂದ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ 74 ರೋಹಿಂಗ್ಯಾ ಮುಸ್ಲಿಮರನ್ನು ಸೋಮವಾರ ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜುಲೈ 2023, 12:40 IST
ಅಕ್ರಮ ವಲಸೆ: ಭಯೋತ್ಪಾದನಾ ನಿಗ್ರಹ ದಳದಿಂದ 74 ರೋಹಿಂಗ್ಯಾಗಳ ಬಂಧನ

ಚಾಯ್‌ವಾಲಾ ಎಂದು ಅಪಹಾಸ್ಯ ಮಾಡಿದವರೆ ಚಹಾ ಎಲೆ ಮಾರುತ್ತಿದ್ದಾರೆ: ರಾಜನಾಥ್ ಸಿಂಗ್

ಈ ಮೊದಲು ನಮ್ಮ ಪ್ರಧಾನ ಮಂತ್ರಿಯನ್ನು 'ಚಾಯ್‌ವಾಲಾ' ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡಲಾಯಿತು. ಇಂದು ಅದೇ ಜನರು ಚಹಾ ಎಲೆಗಳನ್ನು ಮಾರುತ್ತಿದ್ದಾರೆ ಮತ್ತು ಕೀಳುತ್ತಿದ್ದಾರೆ. ನಿಜವಾದ 'ಚಾಯ್‌ವಾಲಾ' ಅವರನ್ನು ಚಹಾ ತೋಟಗಳಿಗೆ ಕರೆತಂದಿದೆ. ಆದರೆ ಜಾಗರೂಕರಾಗಿರಿ, ನೈಜ ಮತ್ತು ಪ್ರಮಾಣೀಕೃತ 'ಚಾಯ್‌ವಾಲಾ' ನಮ್ಮೊಂದಿಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
Last Updated 23 ಮಾರ್ಚ್ 2021, 11:36 IST
ಚಾಯ್‌ವಾಲಾ ಎಂದು ಅಪಹಾಸ್ಯ ಮಾಡಿದವರೆ ಚಹಾ ಎಲೆ ಮಾರುತ್ತಿದ್ದಾರೆ: ರಾಜನಾಥ್ ಸಿಂಗ್

ಅಕ್ರಮ ವಲಸೆ: 130 ವಿದ್ಯಾರ್ಥಿಗಳ ಬಂಧನ

ನಕಲಿ ವಿಶ್ವವಿದ್ಯಾಲಯದಲ್ಲಿ ನೋಂದಾಯಿಸಿಕೊಂಡಿದ್ದ 130 ವಿದೇಶಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಬಹುತೇಕರು ಭಾರತೀಯರು.
Last Updated 1 ಫೆಬ್ರುವರಿ 2019, 20:15 IST
ಅಕ್ರಮ ವಲಸೆ: 130 ವಿದ್ಯಾರ್ಥಿಗಳ ಬಂಧನ

‘ಅಕ್ರಮ ವಲಸೆ ತಡೆಗೆ ಗೋಡೆ ಬೇಕು’: ಡೊನಾಲ್ಡ್‌ ಟ್ರಂಪ್‌

‘ಅಮೆರಿಕನ್ನರ ರಕ್ತ ಹರಿಯುವುದು ನಿಲ್ಲಿಸಬೇಕಾಗಿದೆ’
Last Updated 9 ಜನವರಿ 2019, 20:15 IST
‘ಅಕ್ರಮ ವಲಸೆ ತಡೆಗೆ ಗೋಡೆ ಬೇಕು’: ಡೊನಾಲ್ಡ್‌  ಟ್ರಂಪ್‌
ADVERTISEMENT
ADVERTISEMENT
ADVERTISEMENT
ADVERTISEMENT