ಸೋಮವಾರ, 16 ಫೆಬ್ರುವರಿ 2026
×
ADVERTISEMENT

Income Tax Department

ADVERTISEMENT

ಐಟಿ ಇಲಾಖೆಯಿಂದ ರಾಯ್‌ಗೆ ಕಿರುಕುಳ ಇರಲಿಲ್ಲ: ಕಾನ್ಫಿಡೆಂಟ್‌ ಸಿಇಒ ಟಿ.ಎ.ಜೋಸೆಫ್‌

CJ Roy Suicide Case: ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿ.ಜೆ.ರಾಯ್ ಅವರು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿರಲಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್‌ ಹೇಳಿದ್ದಾರೆ.
Last Updated 9 ಫೆಬ್ರುವರಿ 2026, 15:24 IST
ಐಟಿ ಇಲಾಖೆಯಿಂದ ರಾಯ್‌ಗೆ ಕಿರುಕುಳ ಇರಲಿಲ್ಲ: ಕಾನ್ಫಿಡೆಂಟ್‌ ಸಿಇಒ ಟಿ.ಎ.ಜೋಸೆಫ್‌

ಆದಾಯ ತೆರಿಗೆ ಇಲಾಖೆಯಿಂದ ₹1.5 ಕೋಟಿ ದಂಡ: ಟಿವಿಕೆ ಮುಖ್ಯಸ್ಥ ವಿಜಯ್ ಅರ್ಜಿ ವಜಾ

Income Tax Fine: ಆದಾಯ ತೆರಿಗೆ ಇಲಾಖೆ ₹1.5 ಕೋಟಿ ದಂಡ ವಿಧಿಸಿರುವುದನ್ನು ಪ್ರಶ್ನಿಸಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 6 ಫೆಬ್ರುವರಿ 2026, 6:53 IST
ಆದಾಯ ತೆರಿಗೆ ಇಲಾಖೆಯಿಂದ ₹1.5 ಕೋಟಿ ದಂಡ: ಟಿವಿಕೆ ಮುಖ್ಯಸ್ಥ ವಿಜಯ್ ಅರ್ಜಿ ವಜಾ

ಜೆ.ಪಿ. ನಾಯರ್ ಲೇಖನ: ರಾಯ್, ಸಿದ್ದಾರ್ಥ್ ಅವರತ್ರ ಕ್ಯಾಶ್ ಇತ್ತು, ಪೀಸ್ ಇರ್ಲಿಲ್ಲ

CJ Roy Death: ರಿಯಲ್ ಎಸ್ಟೇಟ್ ಕಂಪನಿಯಾದ 'ಕಾನ್ಫಿಡೆಂಟ್ ಗ್ರೂಪ್' ಮುಖ್ಯಸ್ಥ ಸಿ.ಜೆ.ರಾಯ್ ಅವರು ಜನವರಿ 30ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯ್‌ ಆತ್ಮಹತ್ಯೆಗೆ ಐಟಿ ದಾಳಿ ಅಥವಾ ವೈಯಕ್ತಿಕ ಸಮಸ್ಯೆ ಕಾರಣವೇ ಎಂಬ ತನಿಖೆ ನಡೆಯುತ್ತಿದೆ.
Last Updated 2 ಫೆಬ್ರುವರಿ 2026, 17:59 IST
ಜೆ.ಪಿ. ನಾಯರ್ ಲೇಖನ: ರಾಯ್, ಸಿದ್ದಾರ್ಥ್ ಅವರತ್ರ ಕ್ಯಾಶ್ ಇತ್ತು, ಪೀಸ್ ಇರ್ಲಿಲ್ಲ

CJ ರಾಯ್ ಆತ್ಮಹತ್ಯೆ: ಬೆಂಗಳೂರು ಬಿಟ್ಟು ತೆರಳದಂತೆ ಐಟಿ ಅಧಿಕಾರಿಗಳಿಗೆ SIT ಸೂಚನೆ

Confident Group: ರಿಯಲ್ ಎಸ್ಟೇಟ್‌ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಚುರುಕುಗೊಳಿಸಿದೆ. ಐಟಿ ದಾಳಿ ಬಗ್ಗೆ ತನಿಖೆ ನಡೆಯುತ್ತಿದೆ.
Last Updated 1 ಫೆಬ್ರುವರಿ 2026, 15:57 IST
CJ ರಾಯ್ ಆತ್ಮಹತ್ಯೆ: ಬೆಂಗಳೂರು ಬಿಟ್ಟು ತೆರಳದಂತೆ ಐಟಿ ಅಧಿಕಾರಿಗಳಿಗೆ SIT ಸೂಚನೆ

ನೇರ ತೆರಿಗೆ ಸಂಗ್ರಹ ಹೆಚ್ಚಳ: ₹17.04 ಲಕ್ಷ ಕೋಟಿ ವರಮಾನ ಸಂಗ್ರಹ

Income Tax Department: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ 1ರಿಂದ ಡಿಸೆಂಬರ್‌ 17ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು ₹17.04 ಲಕ್ಷ ಕೋಟಿಯಷ್ಟಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಂಕಿ–ಅಂಶಗಳು ಶುಕ್ರವಾರ ತಿಳಿಸಿವೆ.
Last Updated 19 ಡಿಸೆಂಬರ್ 2025, 15:35 IST
ನೇರ ತೆರಿಗೆ ಸಂಗ್ರಹ ಹೆಚ್ಚಳ: ₹17.04 ಲಕ್ಷ ಕೋಟಿ ವರಮಾನ ಸಂಗ್ರಹ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು ಕೊನೇ ದಿನ

Income Tax Filing: ದಂಡವಿಲ್ಲದೆ ಆದಾಯ ತೆರಿಗೆ ವಿವರ (ಐಟಿಆರ್‌) ಸಲ್ಲಿಕೆಗೆ ನೀಡಿದ್ದ ಸೆಪ್ಟೆಂಬರ್‌ 15ರ ಗಡುವನ್ನು ಸೆ.16ವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ‘ಎಕ್ಸ್‌’ನಲ್ಲಿ ತಿಳಿಸಿದೆ.
Last Updated 15 ಸೆಪ್ಟೆಂಬರ್ 2025, 15:51 IST
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಇಂದು ಕೊನೇ ದಿನ

ಡಿಸೆಂಬರ್‌ ಅಂತ್ಯಕ್ಕೆ ಹೊಸ ಐ.ಟಿ. ನಿಯಮ

Income Tax:ಹೊಸ ಆದಾಯ ತೆರಿಗೆ ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಿರುವ ನಿಯಮಗಳನ್ನು ಡಿಸೆಂಬರ್‌ಗೆ ಮೊದಲು ಅಧಿಸೂಚನೆಯಲ್ಲಿ ಪ್ರಕಟಿಸುವ ಗುರಿ ಇದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
Last Updated 25 ಆಗಸ್ಟ್ 2025, 15:14 IST
ಡಿಸೆಂಬರ್‌ ಅಂತ್ಯಕ್ಕೆ ಹೊಸ ಐ.ಟಿ. ನಿಯಮ
ADVERTISEMENT

ಐ.ಟಿಯಿಂದ ಪಿಎಂಜಿಕೆಎವೈ ಫಲಾನುಭವಿಗಳ ಮಾಹಿತಿ ಹಂಚಿಕೆ

ಕೆಲವು ಆದಾಯ ತೆರಿಗೆ ಪಾವತಿದಾರರು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ಸೌಲಭ್ಯ ಪಡೆದಿದ್ದಾರೆ. ಅಂತಹವರ ಮಾಹಿತಿಯನ್ನು ಕೇಂದ್ರ ಆಹಾರ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
Last Updated 5 ಫೆಬ್ರುವರಿ 2025, 15:51 IST
ಐ.ಟಿಯಿಂದ ಪಿಎಂಜಿಕೆಎವೈ ಫಲಾನುಭವಿಗಳ ಮಾಹಿತಿ ಹಂಚಿಕೆ

ಐಐಎಫ್‌ಎಲ್‌ ಕಚೇರಿಯಲ್ಲಿ ಐ.ಟಿ ಶೋಧ

ಐಐಎಫ್‌ಎಲ್‌ ಸಮೂಹದ ಕಂಪನಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ಶೋಧ ಕಾರ್ಯ ನಡೆಸಿದ್ದಾರೆ.
Last Updated 28 ಜನವರಿ 2025, 15:35 IST
ಐಐಎಫ್‌ಎಲ್‌ ಕಚೇರಿಯಲ್ಲಿ ಐ.ಟಿ ಶೋಧ

ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ಆದಾಯದ ಬಗ್ಗೆ ಘೋಷಿಸಲು ವಿಫಲವಾದರೆ ಅಂತಹವರಿಗೆ ಕಪ್ಪುಹಣ ತಡೆ ಕಾಯ್ದೆಯಡಿ ₹10 ಲಕ್ಷ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Last Updated 17 ನವೆಂಬರ್ 2024, 15:22 IST
ವಿದೇಶಿ ಆದಾಯ ಘೋಷಿಸದಿದ್ದರೆ ₹10 ಲಕ್ಷ ದಂಡ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT