ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

India and Pakistan

ADVERTISEMENT

Asia Cup 2025: ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಹಾಕಿದ ಆಯೋಜಕರು

Cricket Controversy: ಏಷ್ಯಾ ಕಪ್‌ 2025ರಲ್ಲಿ ಭಾರತ–ಪಾಕಿಸ್ತಾನ ಪಂದ್ಯಕ್ಕೂ ಮುನ್ನ ದುಬೈ ಕ್ರೀಡಾಂಗಣದಲ್ಲಿ ತಪ್ಪಾಗಿ ಪಾಕಿಸ್ತಾನದ ರಾಷ್ಟ್ರಗೀತೆ ಬದಲು ಡಿಜೆ ಹಾಡು ಪ್ಲೇ ಆಗಿದ್ದು ಪ್ರೇಕ್ಷಕರು ಮತ್ತು ಆಟಗಾರರು ಗೊಂದಲಕ್ಕೀಡಾದರು.
Last Updated 14 ಸೆಪ್ಟೆಂಬರ್ 2025, 15:53 IST
Asia Cup 2025: ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಹಾಕಿದ ಆಯೋಜಕರು

ಶಿವಮೊಗ್ಗ : ಕಲ್ಲು ಎಸೆದವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರ ಬಂಧಿಸಿ

-
Last Updated 13 ಸೆಪ್ಟೆಂಬರ್ 2025, 5:24 IST
ಶಿವಮೊಗ್ಗ : ಕಲ್ಲು ಎಸೆದವರು, ಪಾಕಿಸ್ತಾನ ಪರ ಘೋಷಣೆ ಕೂಗಿದವರ ಬಂಧಿಸಿ

ಭಾರತ–ಪಾಕಿಸ್ತಾನದಂತೆ ಇರಾನ್–ಇಸ್ರೇಲ್‌ ನಡುವೆಯೂ ಕದನ ವಿರಾಮ ಘೋಷಿಸಿದ ಟ್ರಂಪ್!

Pahalgam Terror Attack: ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಂತೆಯೇ ಇಸ್ರೇಲ್–ಇರಾನ್ ನಡುವೆ ಶಾಂತಿ ಸ್ಥಾಪನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಕದನ ವಿರಾಮ ಘೋಷಿಸಿದ್ದಾರೆ.
Last Updated 24 ಜೂನ್ 2025, 11:56 IST
ಭಾರತ–ಪಾಕಿಸ್ತಾನದಂತೆ ಇರಾನ್–ಇಸ್ರೇಲ್‌ ನಡುವೆಯೂ ಕದನ ವಿರಾಮ ಘೋಷಿಸಿದ ಟ್ರಂಪ್!

ದ್ವಿಪಕ್ಷೀಯ ಸಂಬಂಧ: ಪಾಕ್‌–ಅಜರ್‌ಬೈಜಾನ್‌ ನಾಯಕರ ಮಾತುಕತೆ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಅಲಿಯೆವ್‌ ಅವರು ಪರಸ್ಪರ ಭೇಟಿ ಮಾಡಿ ಚರ್ಚಿಸಿದರು.
Last Updated 28 ಮೇ 2025, 14:02 IST
ದ್ವಿಪಕ್ಷೀಯ ಸಂಬಂಧ: ಪಾಕ್‌–ಅಜರ್‌ಬೈಜಾನ್‌ ನಾಯಕರ ಮಾತುಕತೆ

ಆಳ–ಅಗಲ | ಚೀನಾ ಎದುರಾಳಿ: ಎದುರಿಸಲು ಹೇಗಿದೆ ಭಾರತದ ಸಿದ್ಧತೆ?

ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ನಡುವೆ ಎಂತಹ ಸಂಬಂಧವಿದೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಅವುಗಳ ಮುಖ್ಯ ಕಾಳಜಿ ಏನು ಎನ್ನುವುದರ ಬಗ್ಗೆ ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (ಆರ್‌ಡಿಎ) ವರದಿಯೊಂದನ್ನು ಬಿಡುಗಡೆ ಮಾಡಿದೆ.
Last Updated 26 ಮೇ 2025, 23:30 IST
ಆಳ–ಅಗಲ | ಚೀನಾ ಎದುರಾಳಿ: ಎದುರಿಸಲು ಹೇಗಿದೆ ಭಾರತದ ಸಿದ್ಧತೆ?

ಪಾಕಿಸ್ತಾನ ಪರ ಬೇಹುಗಾರಿಕೆ: ಹರಿಯಾಣ ಮೂಲದ ಯುವಕನ ಬಂಧನ

ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಡಿ ನುಹ್ ಜಿಲ್ಲೆಯ ರಾಜಕ ಗ್ರಾಮದ 26 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಮೇ 2025, 4:21 IST
ಪಾಕಿಸ್ತಾನ ಪರ ಬೇಹುಗಾರಿಕೆ: ಹರಿಯಾಣ ಮೂಲದ ಯುವಕನ ಬಂಧನ

Ind-Pak Tensions | ತೆರೆಮರೆಯಲ್ಲಿದ್ದ US ಮಧ್ಯಸ್ಥಿಕೆ ಮುನ್ನೆಲೆಗೆ: ತಿವಾರಿ

US mediation in India Pakistan conflict: ಭಾರತ ಮತ್ತು ಪಾಕಿಸ್ತಾನ ಸಂಘರ್ಷದಲ್ಲಿ US ಮಧ್ಯಸ್ಥಿಕೆ 1990ರಿಂದಲೇ ನಡೆಯುತ್ತಿದೆ ಎಂಬ ವಾಸ್ತವ ತಿವಾರಿ ಬಹಿರಂಗಪಡಿಸಿದರು
Last Updated 13 ಮೇ 2025, 14:41 IST
Ind-Pak Tensions | ತೆರೆಮರೆಯಲ್ಲಿದ್ದ US ಮಧ್ಯಸ್ಥಿಕೆ ಮುನ್ನೆಲೆಗೆ: ತಿವಾರಿ
ADVERTISEMENT

Ind-Pak Tensions: ಪಾಕಿಸ್ತಾನ ಮಾಧ್ಯಮಗಳು ಹರಡಿದ ಸುಳ್ಳುಗಳಿವು; ಸತ್ಯ ಇಲ್ಲಿದೆ

Fake News Pakistan: ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಮಾಧ್ಯಮಗಳಲ್ಲಿ ಹರಡಿದ ಸುಳ್ಳು ಸುದ್ದಿಗಳ ಹಿಂದೆ ಇರುವ ಸತ್ಯವನ್ನು ಪಿಐಬಿ ಬಹಿರಂಗಪಡಿಸಿದೆ
Last Updated 12 ಮೇ 2025, 14:09 IST
Ind-Pak Tensions: ಪಾಕಿಸ್ತಾನ ಮಾಧ್ಯಮಗಳು ಹರಡಿದ ಸುಳ್ಳುಗಳಿವು; ಸತ್ಯ ಇಲ್ಲಿದೆ

ಪಾಕ್‌ ಸೇನೆ ಉಗ್ರರ ಪರ ನಿಂತದ್ದೇ ಸಂಘರ್ಷಕ್ಕೆ ಕಾರಣ: ಏರ್‌ ಮಾರ್ಷಲ್ ಎಕೆ ಭಾರ್ತಿ

India Pakistan Tension: ಪಾಕ್ ಸೇನೆಯು ಭಯೋತ್ಪಾದಕರ ಪರ ನಿಂತದ್ದೇ ಭಾರತ–ಪಾಕಿಸ್ತಾನ ನಡುವೆ ಸೇನಾ ಸಂಘರ್ಷಕ್ಕೆ ಕಾರಣವಾಯಿತು ಎಂದು ಏರ್ ಮಾರ್ಷಲ್ ಭಾರ್ತಿ ಹೇಳಿದ್ದಾರೆ.
Last Updated 12 ಮೇ 2025, 10:15 IST
ಪಾಕ್‌ ಸೇನೆ ಉಗ್ರರ ಪರ ನಿಂತದ್ದೇ ಸಂಘರ್ಷಕ್ಕೆ ಕಾರಣ: ಏರ್‌ ಮಾರ್ಷಲ್ ಎಕೆ ಭಾರ್ತಿ

India - Pak ಕದನ ವಿರಾಮ: ಸೇನಾಧಿಕಾರಿಗಳ ಸಭೆ ಇಂದು ಸಂಜೆ

India Pakistan Ceasefire: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಬೆನ್ನಲ್ಲೇ ಸೇನಾಧಿಕಾರಿಗಳ ಸಭೆ ಸೋಮವಾರ ಸಂಜೆ ನಡೆಯಲಿದೆ
Last Updated 12 ಮೇ 2025, 9:12 IST
India - Pak ಕದನ ವಿರಾಮ: ಸೇನಾಧಿಕಾರಿಗಳ ಸಭೆ ಇಂದು ಸಂಜೆ
ADVERTISEMENT
ADVERTISEMENT
ADVERTISEMENT