ಮಯಂಕ್ ಮನಮೋಹಕ ಶತಕ: ಭಾರತ ‘ಬಿ’ ತಂಡಕ್ಕೆಜಯ
ಬೆಂಗಳೂರು: ಮಯಂಕ್ ಅಗರವಾಲ್ ಖಾತೆಗೆ ಶನಿವಾರ ಮತ್ತೊಂದು ಶತಕ ಸೇರ್ಪಡೆಯಾಯಿತು. ಕಳೆದ ಒಂದು ವರ್ಷದಿಂದ ಎಲ್ಲ ಮಾದರಿಗಳ ಕ್ರಿಕೆಟ್ನಲ್ಲಿ ರನ್ಗಳ ಹೊಳೆ ಹರಿಸುತ್ತಿರುವ ಮಯಂಕ್ ನತ್ತ ಚಿತ್ತ ಹರಿಸದ ರಾಷ್ಟ್ರೀಯ ಆಯ್ಕೆಗಾರರಿಗೆ ತಿರುಗೇಟು ನೀಡುವಂತಹ ಆಟ ಅವರಿಂದ ಮೂಡಿ ಬಂದಿತು.Last Updated 25 ಆಗಸ್ಟ್ 2018, 17:28 IST