ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

IndiaKaGame

ADVERTISEMENT

ಭಾರತ ‘ಕ್ಲೀನ್‌ ಸ್ವೀಪ್‌’ ಸಾಧನೆ

ನ್ಯೂಜಿಲೆಂಡ್‌ ಎದುರಿನ ಸರಣಿಯ ಮೂರನೇ ಪಂದ್ಯದಲ್ಲೂ ಆತಿಥೇಯರಿಗೆ ಗೆಲುವು
Last Updated 23 ಜುಲೈ 2018, 9:08 IST
ಭಾರತ ‘ಕ್ಲೀನ್‌ ಸ್ವೀಪ್‌’ ಸಾಧನೆ

ಇಂಗ್ಲೆಂಡ್ ಜೊತೆ ಡ್ರಾ ಸಾಧಿಸಿದ ಭಾರತ

ಮಹಿಳೆಯರ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್‌ ನಡುವಿನ ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿದೆ.ಶನಿವಾರ ಸಂಜೆ ಲಂಡನ್‍ನ ಲೀ ವ್ಯಾಲಿ ಹಾಕಿ ಆ್ಯಂಡ್ ಟೆನ್ನಿಸ್ ಸೆಂಟರ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಆತಿಥೇಯ ತಂಡ ಇಂಗ್ಲೆಂಡ್ ಕೊನೆ ಗಳಿಗೆಯಲ್ಲಿ ಗೋಲು ಬಾರಿಸಿ ಭಾರತದೊಂದಿಗೆ ಪಂದ್ಯ ಡ್ರಾ ಮಾಡಿಕೊಂಡಿತು.
Last Updated 21 ಜುಲೈ 2018, 20:19 IST
ಇಂಗ್ಲೆಂಡ್ ಜೊತೆ ಡ್ರಾ ಸಾಧಿಸಿದ ಭಾರತ

ಮಹಿಳಾ ವಿಶ್ವಕಪ್ ಹಾಕಿ: ಭಾರತದ ರಾಣಿ ಪಡೆಗೆ ಇಂಗ್ಲೆಂಡ್ ಸವಾಲು

ಮಹಿಳೆಯರ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್‌ ಎದುರು ಸೆಣಸಲಿದೆ. ಲಂಡನ್‍ನಲೀ ವ್ಯಾಲಿ ಹಾಕಿ ಆ್ಯಂಡ್ ಟೆನ್ನಿಸ್ ಸೆಂಟರ್ ಕ್ರೀಡಾಂಗಣದಲ್ಲಿ ಇಂದು ಸಂಜೆ 6.30ಕ್ಕೆ ಪಂದ್ಯ ನಡೆಯಲಿದೆ.
Last Updated 21 ಜುಲೈ 2018, 14:40 IST
ಮಹಿಳಾ ವಿಶ್ವಕಪ್ ಹಾಕಿ: ಭಾರತದ ರಾಣಿ ಪಡೆಗೆ ಇಂಗ್ಲೆಂಡ್ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT